npnews

6531 POSTS

Exclusive articles:

ಸಲ್ಮಾನ್ ಖಾನ್‌ ಕೈಯಲ್ಲಿ ಗಮನ ಸೆಳೆಯುತ್ತಿರುವ ‘ರಾಮಜನ್ಮಭೂಮಿ’ ಆವೃತ್ತಿಯ ವಾಚ್ !

ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಧರಿಸಿದ ₹34 ಲಕ್ಷ ಬೆಲೆಯ 'ರಾಮಜನ್ಮಭೂಮಿ' ಆವೃತ್ತಿಯ ವಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಾಚ್ ಜೇಕಬ್ ಆ್ಯಂಡ್ ಕೊ. ಕಂಪನಿಯ ವಿಶೇಷ ಆವೃತ್ತಿಯಾಗಿದೆ....

15ನೇ ಹಣಕಾಸು ಆಯೋಗ: ಕರ್ನಾಟಕಕ್ಕೆ ಕೇಂದ್ರದಿಂದ 404.96 ಕೋಟಿ ಅನುದಾನ, ತ್ರಿಪುರಾಕ್ಕೆ 31.12 ಕೋಟಿ!

ಕೇಂದ್ರ ಸರ್ಕಾರ 2024-25ನೇ ಆರ್ಥಿಕ ವರ್ಷದ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ಅನುದಾನವನ್ನು ತ್ರಿಪುರಾ ಮತ್ತು ಕರ್ನಾಟಕ ರಾಜ್ಯಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ.

ದಿನ ವಿಶೇಷ – ವಿಶ್ವ ಪಿಯಾನೋ ದಿನ

ಇದು ಇಟಾಲಿಯ ಸಂಗೀತ ವಾದ್ಯ ವಿಶೇಷ. ಆ ಭಾಷೆಯಲ್ಲಿ ಮೃದು ಎಂಬ ಅರ್ಥದಲ್ಲಿ ಈ ಹೆಸರು ಪ್ರಯೋಗಿಸಲ್ಪಟ್ಟಿದೆ.

ಟ್ರಂಪ್ ನೂತನ ಯೋಜನೆ: ಭಾರತ ಮಾದರಿಯಲ್ಲಿ ಅಮೆರಿಕದ ಚುನಾವಣೆ !

ಭಾರತದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕುರಿತು ಚರ್ಚೆ ನಡೆಯುತ್ತಿರುವಂತೆಯೇ, ಅಮೆರಿಕವೂ ಬಯೋಮೆಟ್ರಿಕ್ ಲಿಂಕ್‌ ವ್ಯವಸ್ಥೆಗೆ ತಯಾರಿ ನಡೆಸುತ್ತಿದೆ.

ಶ್ರೀಲಂಕಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿದೊಡ್ಡಟೀ ರಫ್ತು ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ !

ನವದೆಹಲಿ: ಭಾರತ ಟೀ ರಫ್ತಿನಲ್ಲಿ ಭಾರೀ ಏರಿಕೆ ಕಂಡು, ಶ್ರೀಲಂಕಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿದೊಡ್ಡ ಟೀ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ಟೀ ಬೋರ್ಡ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಪ್ರಕಾರ, 2024ರಲ್ಲಿ...

Breaking

ಬಾಹ್ಯಾಕಾಶದಲ್ಲಿ ಅಚ್ಚರಿ: ಕೆಲವೇ ಗಂಟೆಗಳಲ್ಲಿ ಕುಲುಮೆಯಂತಾಗುವ HD 80606 b ವಿಚಿತ್ರ ಗ್ರಹ ಪತ್ತೆ

ನಾಸಾದ ಜೇಮ್ಸ್ ವೆಬ್ ದೂರದರ್ಶಕವು HD 80606 b ಎಕ್ಸೋಪ್ಲಾನೆಟ್‌ನಲ್ಲಿ ಕೆಲವೇ ಗಂಟೆಗಳಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದನ್ನು ಪತ್ತೆಹಚ್ಚಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಯೋಗ ದಿನ

ಜೂನ್ 21 ರ ಅಂತರರಾಷ್ಟ್ರೀಯ ಯೋಗ ದಿನದ ಮಹತ್ವ ಮತ್ತು ಈ ದಿನವನ್ನೇ ಆಚರಣೆಗೆ ಆಯ್ಕೆ ಮಾಡಲು ಇರುವ ವಿಶೇಷ ಕಾರಣಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಂಟರ್ ಸ್ಪೆಷಲ್: ಚಳಿಗಾಲದ ಆರೋಗ್ಯಕ್ಕೆ ವರದಾನ ಈ ಮಧುರ ಗೆಡ್ಡೆ; ಇದರ ಲಾಭ ತಿಳಿದರೆ ದಿನಾ ತಿಂತೀರಾ

ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ನಿಂಬಾಳ್ಕರ್ ಕೊಲೆ ಕೇಸ್: ಮಾಜಿ ಸಚಿವ ಪದ್ಮಸಿನ್ಹ ಪಾಟೀಲ್ ಖುಲಾಸೆ

ಪವನ್‌ರಾಜೇ ನಿಂಬಾಳ್ಕರ್ ಹತ್ಯೆ ಪ್ರಕರಣದ 9 ಆರೋಪಿಗಳನ್ನು ಮುಂಬೈ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img