npnews

6531 POSTS

Exclusive articles:

ತುಪ್ಪ ಹಾಗೂ ಅರಿಶಿನದ ನೈಸರ್ಗಿಕ ಚಿಕಿತ್ಸೆ! ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಸಲಹೆ

ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿ ಸೇವಿಸುವುದು ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆ.

ಅಘೋರಿಯಾಗಲು ಮನಸೋತ ಬಿ.ಟೆಕ್ ವಿದ್ಯಾರ್ಥಿನಿ! ಕಣ್ಣೀರಿನಲ್ಲಿ ಮುಳುಗಿದ ಪೋಷಕರು

ಆಂಧ್ರಪ್ರದೇಶದ ಗುಂಟೂರು ಎಂಬಲ್ಲಿ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬಳು ಅಘೋರಿಯಾಗಲು ನಿರ್ಧರಿಸಿ ಮನೆ ಬಿಟ್ಟ ಘಟನೆ ನಡೆದಿದೆ.

“ನನ್ನ ಘನತೆಯ ಭಯದಿಂದ ರೋಗದ ವಿಷಯವನ್ನು ಮರೆಮಾಚಿದ್ದೆ” – ನಟಿ ಸುಹಾಸಿನಿ

ಹಿರಿಯ ನಟಿ ಸುಹಾಸಿನಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯ ಸಂಬಂಧಿತ ಅಡೆತಡೆಗಳ ಕುರಿತು ಮಾತನಾಡಿ, ಕ್ಷಯರೋಗ (ಟಿಬಿ) ಸಮಸ್ಯೆ ಎದುರಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪನ್ನೀರ್‌ನಲ್ಲಿ ರಾಸಾಯನಿಕ ಅಂಶ ಪತ್ತೆ ! ಆಹಾರ ಸುರಕ್ಷತಾ ಇಲಾಖೆಯ ವರದಿ

ಇದೀಗ ಪನ್ನೀರ್‌ನಲ್ಲಿಯೂ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿರುವ ಕುರಿತು ಆಹಾರ ಸುರಕ್ಷತಾ ಇಲಾಖೆ ಆತಂಕಕಾರಿ ವರದಿ ನೀಡಿದೆ.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರವೆಂದು ಆರೋಪ; ಗ್ರಾಮಸ್ಥರ ಮೌನ ಪ್ರತಿಭಟನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಈಗಾಗಲೇ ಅಸಹನೆ ತೋರಿದ್ದಾರೆ.

Breaking

ಬಾಹ್ಯಾಕಾಶದಲ್ಲಿ ಅಚ್ಚರಿ: ಕೆಲವೇ ಗಂಟೆಗಳಲ್ಲಿ ಕುಲುಮೆಯಂತಾಗುವ HD 80606 b ವಿಚಿತ್ರ ಗ್ರಹ ಪತ್ತೆ

ನಾಸಾದ ಜೇಮ್ಸ್ ವೆಬ್ ದೂರದರ್ಶಕವು HD 80606 b ಎಕ್ಸೋಪ್ಲಾನೆಟ್‌ನಲ್ಲಿ ಕೆಲವೇ ಗಂಟೆಗಳಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದನ್ನು ಪತ್ತೆಹಚ್ಚಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಯೋಗ ದಿನ

ಜೂನ್ 21 ರ ಅಂತರರಾಷ್ಟ್ರೀಯ ಯೋಗ ದಿನದ ಮಹತ್ವ ಮತ್ತು ಈ ದಿನವನ್ನೇ ಆಚರಣೆಗೆ ಆಯ್ಕೆ ಮಾಡಲು ಇರುವ ವಿಶೇಷ ಕಾರಣಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಂಟರ್ ಸ್ಪೆಷಲ್: ಚಳಿಗಾಲದ ಆರೋಗ್ಯಕ್ಕೆ ವರದಾನ ಈ ಮಧುರ ಗೆಡ್ಡೆ; ಇದರ ಲಾಭ ತಿಳಿದರೆ ದಿನಾ ತಿಂತೀರಾ

ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ನಿಂಬಾಳ್ಕರ್ ಕೊಲೆ ಕೇಸ್: ಮಾಜಿ ಸಚಿವ ಪದ್ಮಸಿನ್ಹ ಪಾಟೀಲ್ ಖುಲಾಸೆ

ಪವನ್‌ರಾಜೇ ನಿಂಬಾಳ್ಕರ್ ಹತ್ಯೆ ಪ್ರಕರಣದ 9 ಆರೋಪಿಗಳನ್ನು ಮುಂಬೈ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img