ಟ್ರಂಪ್ ನೂತನ ಯೋಜನೆ: ಭಾರತ ಮಾದರಿಯಲ್ಲಿ ಅಮೆರಿಕದ ಚುನಾವಣೆ !

Date:

spot_img

ವಾಷಿಂಗ್ಟನ್: ಭಾರತದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕುರಿತು ಚರ್ಚೆ ನಡೆಯುತ್ತಿರುವಂತೆಯೇ, ಅಮೆರಿಕವೂ ಬಯೋಮೆಟ್ರಿಕ್ ಲಿಂಕ್‌ ವ್ಯವಸ್ಥೆಗೆ ತಯಾರಿ ನಡೆಸುತ್ತಿದೆ. ಈ ಸಂಬಂಧ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ.

ಟ್ರಂಪ್ ಹೇಳಿದ್ದೇನು?

  • ಭಾರತ, ಬ್ರೆಜಿಲ್ ಮಾದರಿಯಲ್ಲಿ ಮತದಾರರ ಗುರುತಿನ ಚೀಟಿಗೆ ಬಯೋಮೆಟ್ರಿಕ್ ಲಿಂಕ್ ಅಗತ್ಯ
  • ಅಮೆರಿಕದ ಪ್ರಸ್ತುತ ಚುನಾವಣಾ ವ್ಯವಸ್ಥೆ ಪರಿಷ್ಕರಣೆ ಅಗತ್ಯ
  • ಸ್ವೀಡನ್, ಡೆನ್ಮಾರ್ಕ್ ಮಾದರಿಯಲ್ಲಿ ತಡವಾಗಿ ಬರುವ ಮತಗಳ ಎಣಿಕೆ ನಿಲ್ಲಿಸಬೇಕು
  • ಚುನಾವಣಾ ವ್ಯವಸ್ಥೆ ಲೋಪ ರಹಿತವಾಗಬೇಕೆಂಬ ನಮ್ಮ ಗುರಿ

ಪ್ರಸ್ತುತ ಅಮೆರಿಕದ ವಿಧಾನ:

ಅಮೆರಿಕದ ನಾಗರಿಕರು ಸ್ವಯಂ ದೃಢೀಕರಣ (Self Declaration) ಮೂಲಕ ಮತದಾನ ಮಾಡಬೇಕು. ಅಲ್ಲದೆ, ಅಂಚೆ ಮತಗಳನ್ನು ಸಹ ಗಣನೆಗೆ ಪರಿಗಣಿಸಲಾಗುತ್ತದೆ.

ಯೋಜನೆಯಾದ ಹೊಸ ವಿಧಾನ:
ಭಾರತ ಮತ್ತು ಬ್ರೆಜಿಲ್‌ನಲ್ಲಿ ಬಯೋಮೆಟ್ರಿಕ್ ಲಿಂಕ್ ಮಾಡಿರುವಂತೆ, ಅಮೆರಿಕದಲ್ಲೂ ಮತದಾರರ ಗುರುತನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಹೊಸ ವಿಧಾನ ಜಾರಿಗೆ ತರಲು ಚಿಂತನೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಹೆಬ್ರಿಯ ಮುನಿಯಾಲಿನಲ್ಲಿ ವ್ಯಕ್ತಿ ನಾಪತ್ತೆ – ಮಾಹಿತಿ ನೀಡಿ

ಹೆಬ್ರಿಯ ಮುನಿಯಾಲಿನಲ್ಲಿ ವಿಶ್ವನಾಥ ಶೆಟ್ಟಿ ಎಂಬವರು ಜುಲೈ 13 ರಿಂದ ನಾಪತ್ತೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಗೃಹಜ್ಯೋತಿ ಪರಿಶೀಲನೆ: ಗ್ರಾಪಂನಲ್ಲೇ ಪ್ರಕ್ರಿಯೆ ನಡೆಸಲು ಆದೇಶ

ಕಾರ್ಕಳದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಇನ್ಮುಂದೆ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಲಂಚ ಕೇಳಿದರೆ ಅಮಾನತು ಎಚ್ಚರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ