ಶ್ರೀಲಂಕಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿದೊಡ್ಡಟೀ ರಫ್ತು ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ !

Date:

spot_img

ನವದೆಹಲಿ: ಭಾರತ ಟೀ ರಫ್ತಿನಲ್ಲಿ ಭಾರೀ ಏರಿಕೆ ಕಂಡು, ಶ್ರೀಲಂಕಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿದೊಡ್ಡ ಟೀ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ಟೀ ಬೋರ್ಡ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಪ್ರಕಾರ, 2024ರಲ್ಲಿ ಭಾರತ ಬರೋಬ್ಬರಿ 255 ಮಿಲಿಯನ್ ಕೆ.ಜಿ. ಟೀ ರಫ್ತು ಮಾಡಿದೆ. ಈ ಪಟ್ಟಿಯಲ್ಲಿ ಕೀನ್ಯಾ ಮೊದಲ ಸ್ಥಾನದಲ್ಲಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಟೀ ರಫ್ತು ಪ್ರಮಾಣದಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ಜಾಗತಿಕ ಅಸ್ಥಿರತೆಯ ನಡುವೆಯೂ 2023ರ 231.69 ಮಿಲಿಯನ್ ಕೆ.ಜಿ. ರಿಂದ 2024ರಲ್ಲಿ 255 ಮಿಲಿಯನ್ ಕೆ.ಜಿ. ಗೆ ಏರಿಕೆಯಾಗಿದೆ.

ಆರ್ಥಿಕ ಹಿರಿಮೆ:
ಭಾರತದ ಟೀ ರಫ್ತು ಮೌಲ್ಯದಲ್ಲಿ ಶೇ. 15ರಷ್ಟು ಏರಿಕೆ ಕಂಡು, 2023ರಲ್ಲಿ ₹6,161 ಕೋಟಿ ಆದಾಯ ಇದ್ದರೆ, 2024ರಲ್ಲಿ ಅದು ₹7,111 ಕೋಟಿ ಗೆ ಏರಿಕೆಯಾಗಿದೆ.

ಮುಖ್ಯ ಎಕ್ಸ್ಪೋರ್ಟ್ ಡೆಸ್ಟಿನೇಶನ್:
ಭಾರತದಿಂದ ಯುಎಇ, ಇರಾಕ್, ಇರಾನ್, ರಷ್ಯಾ, ಯುಎಸ್‌ಎ ಮತ್ತು ಬ್ರಿಟನ್ ಸೇರಿ 25ಕ್ಕೂ ಅಧಿಕ ದೇಶಗಳಿಗೆ ಟೀ ರಫ್ತು ಮಾಡಲಾಗುತ್ತಿದ್ದು, ಇರಾಕ್‌ಗೆ ಶೇ. 20% ರಫ್ತುಗೊಂಡಿದೆ. 2024ರ ಸಾಲಿನಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ 40-50 ಮಿಲಿಯನ್ ಕೆ.ಜಿ. ಟೀ ಕಳುಹಿಸುವ ನಿರೀಕ್ಷೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.