ಈ ವೈ-ಫೈ ಕಾಲಿಂಗ್ ವೈಶಿಷ್ಟ್ಯವು ಸಂಜೀವಿನಿಯಂತೆ ಕೆಲಸ ಮಾಡಲಿದೆ. ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಬಾರ್‌ಗಳು ಶೂನ್ಯವಾಗಿದ್ದರೂ, ಯಾವುದಾದರೂ ವೈ-ಫೈ ಸಂಪರ್ಕವಿದ್ದರೆ ಸಾಕು, ನೀವು ಎಂದಿನಂತೆ ಸ್ಪಷ್ಟವಾಗಿ ಮಾತನಾಡಬಹುದು.
ದೃಷ್ಟಿಹೀನರ ಬಾಳಿನಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚಿ, ಅವರು ಸ್ವತಂತ್ರವಾಗಿ ಓದಲು ಮತ್ತು ಬರೆಯಲು ಶಕ್ತಿ ನೀಡಿದ ಬ್ರೈಲ್ ಲಿಪಿಯ ಮಹತ್ವವನ್ನು ಸಾರುವುದೇ ವಿಶ್ವ ಬ್ರೈಲ್ ದಿನದ ಮೂಲ ಉದ್ದೇಶವಾಗಿದೆ