npnews

6566 POSTS

Exclusive articles:

ವಿದ್ಯಾಭಾರತಿ ಸಂಘಟನಾ ಕಾರ್ಯದರ್ಶಿ ಸಂಸ್ಥೆಗೆ ಭೇಟಿ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಾಗಾರ

ವಿದ್ಯಾಭಾರತಿ ಸಂಘಟನಾ ಕಾರ್ಯದರ್ಶಿಯವರು ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಾಗಾರವನ್ನು ನಡೆಸಿದರು.

ಬಳ್ಳಾರಿ ಗಲಭೆಗೆ ತಲೆದಂಡವಾಗಿದ್ದ ಎಸ್ಪಿ ಪವನ್ ನೆಜ್ಜೂರು ಅಮಾನತಾದ ಬೆನ್ನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ

ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಭೀಕರ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪವನ್ ನೆಜ್ಜೂರು (IPS-2016) ಅವರು ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಳ್ಳಾರಿ ಶೂಟೌಟ್ ಮತ್ತು ಗಲಾಟೆ ಪ್ರಕರಣ: ಶಾಸಕ ಭರತ್ ರೆಡ್ಡಿ ಸೇರಿ 22 ಜನರ ವಿರುದ್ಧ ಎಫ್‌ಐಆರ್ ದಾಖಲು!

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಒಟ್ಟು 22 ಜನರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಛತ್ತೀಸ್‌ಗಢ: ಸುಕ್ಮಾದಲ್ಲಿ ಭದ್ರತಾ ಪಡೆಯ ಎನ್‌ ಕೌಂಟರ್‌ ಗೆ 12 ಮಂದಿ ನಕ್ಸಲೀಯರ ಸಾವು; ಒಟ್ಟು 14 ಬಲಿ

ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ಎನ್‌ಕೌಂಟರ್‌ನಲ್ಲಿ ಕನಿಷ್ಠ 14 ಮಂದಿ ನಕ್ಸಲೀಯರು ಹತ್ಯೆಗೀಡಾಗಿದ್ದಾರೆ.

ಉದಯಪುರ: ಮೌಲ್ಯರಹಿತ ಶಿಕ್ಷಣದ ಅಪಾಯದ ಬಗ್ಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

ದೇಶದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ 'ವೈಟ್‌ ಕಾಲರ್‌ ಭಯೋತ್ಪಾದನೆ'ಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Breaking

ತಿನ್ನುವ ಮಧ್ಯೆ ನೀರು ಕುಡಿದರೆ ಇನ್ಸುಲಿನ್ ಏರುತ್ತಾ? ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವೇ ಆಹ್ವಾನ ನೀಡಬೇಡಿ

ಊಟ ಮಾಡುವಾಗ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಕುಂಠಿತಗೊಂಡು ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಸರಿಯಾದ ಕ್ರಮ ತಿಳಿಯಲು ಈ ಲೇಖನ ಓದಿ.

ವಿಜಯೇಂದ್ರ ಪೀಠಕ್ಕೆ ಕುತ್ತು? ಸದಾನಂದ ಗೌಡರ ಆಡಿಯೋ ವೈರಲ್

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ತಲ್ಲಣ. ವಿಜಯೇಂದ್ರ ಕೆಳಗಿಳಿಸಲು ಡಿವಿಎಸ್ ದಿಲ್ಲಿ ನಾಯಕರಿಗೆ ಒತ್ತಾಯಿಸಿದ ಆಡಿಯೋ ವೈರಲ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಳೇ ನೋಟುಗಳ ನಿಷೇಧ ವದಂತಿ: ಆರ್‌ಬಿಐ ಮಹತ್ವದ ಸ್ಪಷ್ಟನೆ

ಜುಲೈ 1 ರಿಂದ ಹಳೆಯ ನೋಟುಗಳು ಬ್ಯಾನ್ ಆಗಲಿವೆ ಎಂಬ ಸಾಮಾಜಿಕ ಜಾಲತಾಣದ ವೈರಲ್ ಸುದ್ದಿ ಸಂಪೂರ್ಣ ಸುಳ್ಳು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟ ದರ್ಶನ್ ನೆನೆದ ವಿಜಯಲಕ್ಷ್ಮಿ; ಸುಪ್ರೀಂ ಕೋರ್ಟ್‌ಗೆ ಅರ್ಜಿ

ಜೈಲಿನಲ್ಲಿರುವ ನಟ ದರ್ಶನ್ ಹಳೇ ಫೋಟೋ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ. ಇತ್ತ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img