npnews

6566 POSTS

Exclusive articles:

ಕರಾವಳಿ ಭಾಗದಲ್ಲಿ ಇನ್ನು ಬೋರ್‌ವೆಲ್ ಕೊರೆಯುವುದು ದುಬಾರಿ: ದರ ಹೆಚ್ಚಳಕ್ಕೆ ರಿಗ್ ಮಾಲೀಕರ ಸಂಘದ ನಿರ್ಧಾರ

ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಜನವರಿ ತಿಂಗಳಿನಿಂದ ಬೋರ್‌ವೆಲ್ ಕೊರೆಯಿಸುವ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.

ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ಕಲ್ಮಾಡಿ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸಂತಾಪ

ಉಡುಪಿ ನಗರ ಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ಕಲ್ಮಾಡಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಚುರುಕು; ಅಂತಿಮ ವರದಿ ಸಲ್ಲಿಕೆಗೆ ಎಸ್‌ಐಟಿಗೆ ನ್ಯಾಯಾಲಯದ ಗಡುವು

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಗ್ರಾಮದ 'ಬುರುಡೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯವು ಮಹತ್ವದ ನಿರ್ದೇಶನ ನೀಡಿದೆ.

ಕ್ರಿಕೆಟ್ ಲೋಕದಲ್ಲಿ ಸಂಚಲನ: ಭಾರತದ ವಿರುದ್ಧ ಬಾಂಗ್ಲಾದೇಶದ ಕಠಿಣ ನಿಲುವು, ವಿಶ್ವಕಪ್ ಸ್ಥಳಾಂತರಕ್ಕೆ ಆಗ್ರಹ!

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕು ಮೂಡಿರುವ ಬೆನ್ನಲ್ಲೇ, ಕ್ರೀಡಾ ವಲಯದಲ್ಲಿ ಭಾರಿ ಬಿರುಗಾಳಿ ಎದ್ದಿದೆ.

ಕಾರ್ಕಳ: ಕಂಬಳ ಕ್ಷೇತ್ರದ ಜಟಾಪಟಿಗೆ ಬ್ರೇಕ್; ಗುಣಪಾಲ ಕಡಂಬರ ಕ್ಷಮೆ ಕೇಳಿದ ಲೋಕೇಶ್ ಶೆಟ್ಟಿ

ಕರಾವಳಿಯ ಜಾನಪದ ಕ್ರೀಡೆ ಕಂಬಳದ ಇತಿಹಾಸದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿದ್ವಾಂಸ ಗುಣಪಾಲ ಕಡಂಬ ಅವರಿಗೆ ನಡೆದ ಅವಮಾನದ ಪ್ರಕರಣವು ಈಗ ಸುಖಾಂತ್ಯ ಕಂಡಿದೆ.

Breaking

ರಾಘವೇಂದ್ರ ಪ್ರಭು ಕರ್ವಾಲು ಅವರಿಗೆ ಆತ್ಮಶ್ರೀ ಪುರಸ್ಕಾರ

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರಿಗೆ ಗೌರವ ಸನ್ಮಾನ ಒಲಿಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನಕ್ಕೆ ಹೊಸ ಮೊಕ್ತೇಸರರ ಆಯ್ಕೆ

ಕಾರ್ಕಳದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೈಲು ಪ್ರಯಾಣಿಕರಿಗೆ ಜುಲೈ 1ರಿಂದ ಹೊಸ ನಿಯಮ: ತಪ್ಪಿದರೆ ದಂಡ, ಜೈಲು

ಕೇಂದ್ರ ಸರ್ಕಾರ ಜುಲೈ 1ರಿಂದ ಹೊಸ ರೈಲ್ವೆ ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಧೂಮಪಾನ ಮತ್ತು ಅಶಿಸ್ತಿನ ವರ್ತನೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆನ್ನಿ ಪ್ರಸಾದ್ ವಿಶ್ವ ದಾಖಲೆ: 257 ದೇಶ ಸತ್ತಿ ಗೆದ್ದ ಸಾಧಕನ ಕಥೆ

ವೈದ್ಯರಿಂದ 6 ತಿಂಗಳ ಗಡುವು ಪಡೆದಿದ್ದ ಬೆನ್ನಿ ಪ್ರಸಾದ್ 257 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಇವರ ಸ್ಫೂರ್ತಿದಾಯಕ ಪಯಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img