npnews

6566 POSTS

Exclusive articles:

ಗರೋಡಿ ಕ್ಷೇತ್ರದ ಕೋಳಿ ಅಂಕದ ಕುರಿತು ಬಿ.ಕೆ. ಹರಿಪ್ರಸಾದ್ ವಿರುದ್ಧದ ಅಪಪ್ರಚಾರಕ್ಕೆ ಯುವ ಕಾಂಗ್ರೆಸ್ ತಿರುಗೇಟು.

ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಕೋಳಿ ಅಂಕದ ವಿಷಯದಲ್ಲಿ ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ತಿಳಿಸಿದ್ದಾರೆ.

ಅಮೆರಿಕದ ಬಿಗಿಹಿಡಿತದಲ್ಲಿ ವೆನಿಜುವೆಲಾ: ಮಡುರೋ ದಂಪತಿ ಬಂಧನ; ಟ್ರಂಪ್ ಮುಂದಿನ ಗುರಿ ಕ್ಯೂಬಾ, ಮೆಕ್ಸಿಕೊ?

ತಡರಾತ್ರಿಯ ನಿಗೂಢ ವೈಮಾನಿಕ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯ ಮೂಲಕ ವೆನಿಜುವೆಲಾವನ್ನು ಅಮೆರಿಕ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ.

ಮದ್ಯದ ಅಮಲಿನಲ್ಲಿ ಮಗನನ್ನೇ ಬಲಿಪಡೆದ ಹೆತ್ತ ತಂದೆ: ಆನೆಗುಂಡಿಯಲ್ಲಿ ರಕ್ತಸಿಕ್ತ ಅಂತ್ಯ

ಮೂಡಿಗೆರೆ ತಾಲ್ಲೂಕಿನ ಆನೆಗುಂಡಿ ಗ್ರಾಮದಲ್ಲಿ ಜನವರಿ 3ರ ಶನಿವಾರದಂದು ತಂದೆಯೇ ತನ್ನ ಸ್ವಂತ ಮಗನನ್ನು ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್; ಇನ್ಸ್ಟಾಗ್ರಾಮ್ ಬಳಕೆದಾರರ ವಿರುದ್ಧ ಪೊಲೀಸರಿಂದ ಸುಮೋಟೋ ಕೇಸ್ ದಾಖಲು.

ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಪ್ರಚೋದನಕಾರಿ ಬರಹ ಹಂಚಿಕೊಂಡವರ ವಿರುದ್ಧ ಬಜ್ಪೆ ಪೊಲೀಸರು ಸ್ವಯಂ ಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ.

ಮಂಗಳೂರು/ಕಾರ್ಕಳ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವನ್ಯಜೀವಿಗಳ ಲೆಕ್ಕಾಚಾರ; ನಾಳೆಯಿಂದ ಪ್ರವಾಸಿಗರಿಗೆ ನಿರ್ಬಂಧ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶನದಂತೆ 2026ನೇ ಸಾಲಿನ ರಾಷ್ಟ್ರಮಟ್ಟದ ಹುಲಿ ಗಣತಿಯ ಮೊದಲ ಹಂತವು ಜನವರಿ 5 ರಿಂದ ಚಾಲನೆ ಪಡೆಯಲಿದೆ.

Breaking

ಬೆನ್ನಿ ಪ್ರಸಾದ್ ವಿಶ್ವ ದಾಖಲೆ: 257 ದೇಶ ಸತ್ತಿ ಗೆದ್ದ ಸಾಧಕನ ಕಥೆ

ವೈದ್ಯರಿಂದ 6 ತಿಂಗಳ ಗಡುವು ಪಡೆದಿದ್ದ ಬೆನ್ನಿ ಪ್ರಸಾದ್ 257 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಇವರ ಸ್ಫೂರ್ತಿದಾಯಕ ಪಯಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗ್ರೀನ್ ಪಾರ್ಕ್ ಶಾಲೆಗೆ 8 ಸಾಹಿತ್ಯ ಪ್ರಶಸ್ತಿಗಳ ಗರಿ

ಮಂಗಳೂರಿನ ಸಾಹಿತ್ಯ ಸ್ಪರ್ಧೆಯಲ್ಲಿ ಹಿರಿಯಡಕ ಗ್ರೀನ್ ಪಾರ್ಕ್ ಶಾಲೆಯ 12 ವಿದ್ಯಾರ್ಥಿಗಳಿಗೆ ಒಟ್ಟು 8 ಪ್ರಶಸ್ತಿಗಳು ಲಭಿಸಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಜಾಲ್‌ನಲ್ಲಿ ಸಾಮರಸ್ಯ ಸಭೆ ಮತ್ತು ಪ್ರತಿಭಾ ಪುರಸ್ಕಾರ

ಮಂಗಳೂರಿನ ಬಜಾಲ್‌ನಲ್ಲಿ ಕಾಂ. ಶ್ರೀನಿವಾಸ್ ನೆನಪಿನಲ್ಲಿ ಸಾಮರಸ್ಯ ಸಭೆ ನಡೆದಿದ್ದು, ಕೋಮು ರಾಜಕಾರಣದ ವಿರುದ್ಧ ಧ್ವನಿ ಎತ್ತಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಪ್ರಗತಿಗೆ ರಾಜಕೀಯಕ್ಕಿಂತ ಜನಹಿತವೇ ಮುಖ್ಯ: ಸುನಿಲ್ ಕುಮಾರ್

ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಶಾಸಕ ಸುನಿಲ್ ಕುಮಾರ್ ಅವರ ವಿಶೇಷ ಮಾಧ್ಯಮ ಸಂವಾದದ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img