npnews

6566 POSTS

Exclusive articles:

ಸಂಬಳ ಬಿಡುಗಡೆಯಲ್ಲೂ ಕ್ರೆಡಿಟ್ ವಾರ್: ಸುನಿಲ್ ಕುಮಾರ್ ಗಿಮಿಕ್ ಬಿಟ್ಟು ಅಭಿವೃದ್ಧಿ ಕಡೆ ನೋಡಲಿ ಎಂದ ಭಾನು ಭಾಸ್ಕರ.

ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ಸರ್ಕಾರದ ಸಹಜ ಪ್ರಕ್ರಿಯೆ, ಇದರಲ್ಲಿ ಶಾಸಕ ಸುನಿಲ್ ಕುಮಾರ್ ಪಾತ್ರವಿಲ್ಲ ಎಂದು ಭಾನು ಭಾಸ್ಕರ ಪೂಜಾರಿ ಟೀಕಿಸಿದ್ದಾರೆ.

ಮೆಸ್ಕಾಂ ನಷ್ಟಕ್ಕೆ ಗ್ರಾಹಕರೇ ಬಲಿ? ಮುಂದಿನ ವರ್ಷದಿಂದ ಕರೆಂಟ್ ಬಿಲ್‌ನಲ್ಲಿ ಭಾರೀ ಏರಿಕೆ ಆತಂಕ!

ಮೆಸ್ಕಾಂ ಅನುಭವಿಸಿರುವ 83 ಕೋಟಿ ರೂ. ನಷ್ಟವನ್ನು ಸರಿದೂಗಿಸಲು 2026 ರಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ.

ನಂಜನಗೂಡು: ಯುವಕನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರೀತಿಸುವಂತೆ ಯುವಕನ ಪೀಡನೆ: ಮನನೊಂದು ನೇಣಿಗೆ ಶರಣಾದ 17 ವರ್ಷದ ವಿದ್ಯಾರ್ಥಿನಿ ದಿವ್ಯಾ

ಪಾಕ್ ಹತಾಶೆ: ತಾಲಿಬಾನ್ ಉಗ್ರರಿಗೆ ಮೋದಿ ‘ಹೊಸ ಹೀರೊ’ ಎಂದು ಜರಿದ ಪಾಕಿಸ್ತಾನ ಸೇನೆ!

ಅಫ್ಘಾನ್ ನೆಲವನ್ನು ಭಾರತವು ಪಾಕಿಸ್ತಾನದ ವಿರುದ್ಧ ಬಳಸುತ್ತಿದೆ ಎಂದು ಪಾಕ್ ಸೇನೆ ಗಂಭೀರ ಆರೋಪ ಮಾಡಿದೆ.

ಭಾರತಕ್ಕೆ ಟ್ರಂಪ್ ಸುಂಕದ ಬಿಸಿ: ರಷ್ಯಾ ತೈಲ ಖರೀದಿಸಿದರೆ 500% ತೆರಿಗೆ ಏರಿಕೆ ಗ್ಯಾರಂಟಿ!

ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ 500% ವರೆಗೆ ಆಮದು ಸುಂಕ ವಿಧಿಸಲು ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದಾರೆ.

Breaking

ಬುಡೋಕಾನ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ವಾಮನ್ ಪಾಲನ್ ಆಯ್ಕೆ

ಕರ್ನಾಟಕ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ವಾಮನ್ ಪಾಲನ್ ಅಂಬಲಪಾಡಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ವರ್ಷಪೂರ್ತಿ ಹೂ ಬೀರುವ ‘ನಿತ್ಯಪುಷ್ಪ’ ಗಿಡದ ಔಷಧೀಯ ಗುಣಗಳು! ಆರೋಗ್ಯಕ್ಕೆ ಹೇಗೆ ನೆರವಾಗಬಹುದು

ವರ್ಷಪೂರ್ತಿ ಹೂ ಬೀರುವ ನಿತ್ಯಪುಷ್ಪ ಗಿಡದ ಔಷಧೀಯ ಗುಣಗಳು, ಮಧುಮೇಹ, ಕ್ಯಾನ್ಸರ್ ಮತ್ತು ರಕ್ತದೊತ್ತಡದ ಕುರಿತು ವೈಜ್ಞಾನಿಕ ಅಧ್ಯಯನಗಳು ಹೇಳುವುದೇನು? ತಿಳಿಯಿರಿ.

ಶಾಸಕ ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ: 4 ಜನರ ಬಂಧನ

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣದ ವೇಳೆ ನಡೆದ ಗದ್ದಲದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ: 7 ಡ್ರಗ್ಸ್ ಪೆಡ್ಲರ್‌ಗಳ ಬಂಧನ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ ಮಾಡಿ 7 ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img