npnews

6566 POSTS

Exclusive articles:

ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ಧ್ವಜಸ್ತಂಭ ನವೀಕರಣ: ಭಕ್ತರಿಗೆ ಸೇವಾ ಅವಕಾಶ

ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಧ್ವಜಸ್ತಂಭ ಪುನರ್ ಪ್ರತಿಷ್ಠಾಪನೆಗೆ ಎಳ್ಳು ಮತ್ತು ಸಾಸಿವೆ ದೇಣಿಗೆ ನೀಡಲು ಭಕ್ತರಿಗೆ ಅವಕಾಶ

ಕಾರ್ಕಳದ ಗ್ರಾಮೀಣ ಜನತೆಗೆ ಬಂಪರ್ ಕೊಡುಗೆ: 8 ನೂತನ ಕಾಲುಸಂಕಗಳ ನಿರ್ಮಾಣಕ್ಕೆ ಸರ್ಕಾರದಿಂದ 1 ಕೋಟಿ ರೂ. ಬಿಡುಗಡೆ!

ಕಾರ್ಕಳದ ಗ್ರಾಮೀಣ ಭಾಗದ 8 ಕಾಲುಸಂಕಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ನೀಡಿದೆ.

ಬಳ್ಳಾರಿ ಕೇಸ್ ಸಿಬಿಐಗೆ ಇಲ್ಲ: ರಾಜ್ಯ ಪೊಲೀಸರ ಸಾಮರ್ಥ್ಯದ ಮೇಲೆ ಗೃಹ ಸಚಿವರ ಭರವಸೆ!

ಬಳ್ಳಾರಿ ಪ್ರಕರಣದ ಸಿಬಿಐ ತನಿಖೆ ಬೇಡಿಕೆ ಹಾಗೂ ಎಚ್‌ಡಿಕೆ ಅವರ ಟೀಕೆಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾನ್ಪುರ ಬೆಚ್ಚಿಬೀಳಿಸಿದ ಪೈಶಾಚಿಕ ಕೃತ್ಯ: 7ನೇ ತರಗತಿ ಬಾಲಕಿ ಮೇಲೆ ಖಾಕಿ ಧಾರಿ ಮತ್ತು ಯೂಟ್ಯೂಬರ್‌ನಿಂದ ಗ್ಯಾಂಗ್ ರೇಪ್!

ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಭಕ್ಷಕನಾಗಿ 14 ವರ್ಷದ ಬಾಲಕಿಯ ಬದುಕನ್ನು ನರಕವಾಗಿಸಿದ್ದಾನೆ

ಐ-ಪ್ಯಾಕ್ ಅಖಾಡಕ್ಕೆ ಇಡಿ ಎಂಟ್ರಿ: ನಕಲಿ ಉದ್ಯೋಗ ಹಗರಣದ ಬೆನ್ನತ್ತಿದ ಅಧಿಕಾರಿಗಳು, ಮಮತಾ ಬ್ಯಾನರ್ಜಿ ಕಿಡಿ!

ಕೋಲ್ಕತ್ತಾದ ಐ-ಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ ನಡೆಸಿದ್ದು, ಚುನಾವಣಾ ರಣತಂತ್ರ ಮತ್ತು ಅಭ್ಯರ್ಥಿಗಳ ಪಟ್ಟಿ ಕದಿಯುವ ಸಂಚು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Breaking

ವರ್ಷಪೂರ್ತಿ ಹೂ ಬೀರುವ ‘ನಿತ್ಯಪುಷ್ಪ’ ಗಿಡದ ಔಷಧೀಯ ಗುಣಗಳು! ಆರೋಗ್ಯಕ್ಕೆ ಹೇಗೆ ನೆರವಾಗಬಹುದು

ವರ್ಷಪೂರ್ತಿ ಹೂ ಬೀರುವ ನಿತ್ಯಪುಷ್ಪ ಗಿಡದ ಔಷಧೀಯ ಗುಣಗಳು, ಮಧುಮೇಹ, ಕ್ಯಾನ್ಸರ್ ಮತ್ತು ರಕ್ತದೊತ್ತಡದ ಕುರಿತು ವೈಜ್ಞಾನಿಕ ಅಧ್ಯಯನಗಳು ಹೇಳುವುದೇನು? ತಿಳಿಯಿರಿ.

ಶಾಸಕ ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ: 4 ಜನರ ಬಂಧನ

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣದ ವೇಳೆ ನಡೆದ ಗದ್ದಲದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ: 7 ಡ್ರಗ್ಸ್ ಪೆಡ್ಲರ್‌ಗಳ ಬಂಧನ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ ಮಾಡಿ 7 ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾವ್ಯ ಮಾರನ್-ಅನಿರುದ್ಧ್ ಮದುವೆ ಫಿಕ್ಸ್: ಇಲ್ಲಿದೆ ವಿವರ

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಒಡತಿ ಕಾವ್ಯ ಮಾರನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ವೈ.ಜಿ. ಮಹೇಂದ್ರನ್ ಈ ಸುದ್ದಿಯನ್ನು ಖಚಿತಪಡಿಸಿದ್ದು ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img