npnews

6566 POSTS

Exclusive articles:

ಹೆಬ್ರಿಯ ಮಣ್ಣಿನ ಮಗ ಈಗ ದೇಶದ ರಕ್ಷಕ: ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಸಚಿನ್ ಶೆಟ್ಟಿ ಆಯ್ಕೆ!

ಉಡುಪಿ ಜಿಲ್ಲೆಯ ಹೆಬ್ರಿಯ ಯುವಕ ಸಚಿನ್ ಶೆಟ್ಟಿ ಭಾರತೀಯ ಸೇನೆಯ ಅತ್ಯುನ್ನತ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಆಯ್ಕೆಯಾಗಿದ್ದಾರೆ.

ಯುದ್ಧ ವಿಮಾನ ಮಾರಿ ಸಾಲ ತೀರಿಸುವ ಹಗಲುಗನಸು: ಐಎಂಎಫ್ ಬೇಕಿಲ್ಲ ಎಂದ ಪಾಕಿಸ್ತಾನ!

ಪಾಕಿಸ್ತಾನದ ಜೆಎಫ್‌-17 ಯುದ್ಧ ವಿಮಾನಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಮುಂದಿನ 6 ತಿಂಗಳಲ್ಲಿ ಐಎಂಎಫ್ ಸಾಲದ ಅಗತ್ಯವಿರುವುದಿಲ್ಲ ಎಂದು ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಖಾಸಗಿ ಲಾಬಿಗೆ ಮಣಿದು ಸರ್ಕಾರಿ ಬಸ್ ಬಂದ್? ಪಳ್ಳಿ-ನಿಂಜೂರು ಭಾಗದ ಗ್ರಾಮಸ್ಥರಿಂದ ಬೃಹತ್ ಹೋರಾಟ!

ಕಾರ್ಕಳದ ಪಳ್ಳಿ ಹಾಗೂ ನಿಂಜೂರು ಭಾಗದಲ್ಲಿ ಆರಂಭವಾಗಿದ್ದ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ದಿನ ವಿಶೇಷ – ಪ್ರವಾಸಿ ಭಾರತೀಯ ದಿವಸ

ಪ್ರವಾಸಿ ಭಾರತೀಯ ದಿವಸವನ್ನು ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಭಾರತ ಸರ್ಕಾರವು ಬಹಳ ಸಂಭ್ರಮದಿಂದ ಆಚರಿಸುತ್ತದೆ

Breaking

ಶಾಸಕ ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ: 4 ಜನರ ಬಂಧನ

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣದ ವೇಳೆ ನಡೆದ ಗದ್ದಲದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ: 7 ಡ್ರಗ್ಸ್ ಪೆಡ್ಲರ್‌ಗಳ ಬಂಧನ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ ಮಾಡಿ 7 ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾವ್ಯ ಮಾರನ್-ಅನಿರುದ್ಧ್ ಮದುವೆ ಫಿಕ್ಸ್: ಇಲ್ಲಿದೆ ವಿವರ

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಒಡತಿ ಕಾವ್ಯ ಮಾರನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ವೈ.ಜಿ. ಮಹೇಂದ್ರನ್ ಈ ಸುದ್ದಿಯನ್ನು ಖಚಿತಪಡಿಸಿದ್ದು ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೋಡಿಶ್ರೀಗಳ ಮಳೆ ಭವಿಷ್ಯ: ರಾಜ್ಯದಲ್ಲಿ ಭೀಕರ ಬರಗಾಲದ ಆತಂಕ

ಕೋಡಿಮಠದ ಶ್ರೀಗಳ ಮಳೆ ಹಾಗೂ ಪ್ರಕೃತಿ ವಿಕೋಪದ ಭೀಕರ ಭವಿಷ್ಯ ನಿಜವಾಗುತ್ತಿದೆಯೇ? ರಾಜ್ಯದಲ್ಲಿ ಬರಗಾಲದ ಆತಂಕ ಹೆಚ್ಚಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img