npnews

6566 POSTS

Exclusive articles:

ಉಮಿಕಲ್ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾಧಿಕಾರಿಗಳ ಗ್ರೀನ್ ಸಿಗ್ನಲ್: ನಿರ್ಮಿತಿ ಕೇಂದ್ರದಿಂದ ಕಳೆ ಗಿಡಗಳ ತೆರವು.

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

ಈಶ್ವರಪ್ಪಗೆ ಮತ್ತೆ ಇಂಟರ್ನ್ಯಾಷನಲ್ ಬೆದರಿಕೆ ಕರೆ: ಎಸ್‌ಪಿ ಕಚೇರಿ ಮೆಟ್ಟಿಲೇರಿದ ಮಾಜಿ ಡಿಸಿಎಂ!

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ವಿದೇಶದಿಂದ ಹತ್ಯೆ ಬೆದರಿಕೆ ಬಂದಿದ್ದು, ಶಿವಮೊಗ್ಗ ಎಸ್‌ಪಿಗೆ ದೂರು ನೀಡಿದ್ದಾರೆ.

ಕಡೆಕಾರಿನಲ್ಲಿ ದೈವಗಳ ಭಕ್ತಿ ಸಂಗಮ: ಶ್ರೀ ಕಂಬಿಗಾರ ಬಬ್ಬುಸ್ವಾಮಿ ನೇಮೋತ್ಸವಕ್ಕೆ ಕ್ಷಣಗಣನೆ

ಉಡುಪಿ ಜಿಲ್ಲೆಯ ಕಡೆಕಾರು ಶ್ರೀ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜನವರಿ 10 ಮತ್ತು 11 ರಂದು ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವದ ನಡೆಯಲಿದೆ.

ವ್ಯಾಪಾರ ಸಮರಕ್ಕೆ ತೆರೆ: 5 ವರ್ಷಗಳ ನಂತರ ಭಾರತೀಯ ಮಾರುಕಟ್ಟೆಗೆ ಚೀನಾ ಸಂಸ್ಥೆಗಳ ಮರುಪ್ರವೇಶ ಸಾಧ್ಯತೆ.

5 ವರ್ಷಗಳ ನಂತರ ಚೀನಾ ಕಂಪನಿಗಳಿಗೆ ಸರ್ಕಾರಿ ಕಾಂಟ್ರ್ಯಾಕ್ಟ್‌ಗಳಲ್ಲಿ ಬಿಡ್ ಮಾಡಲು ಭಾರತ ಅವಕಾಶ ನೀಡುವ ಸಾಧ್ಯತೆ ಇದೆ.

ಹಿರಿಯಡ್ಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉಡುಪಿಯ ಹಿರಿಯಡ್ಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗೋಪಾಲಕೃಷ್ಣ ದೇವಾಡಿಗರಿಗೆ 'ವಾತ್ಸಲ್ಯ ಮನೆ' ಭೂಮಿಪೂಜೆ ನೆರವೇರಿತು.

Breaking

ಶಾಸಕ ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ: 4 ಜನರ ಬಂಧನ

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣದ ವೇಳೆ ನಡೆದ ಗದ್ದಲದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ: 7 ಡ್ರಗ್ಸ್ ಪೆಡ್ಲರ್‌ಗಳ ಬಂಧನ

ತ್ರಿಶ್ಯೂರ್‌ನಲ್ಲಿ 308 ಗ್ರಾಂ MDMA ಜಪ್ತಿ ಮಾಡಿ 7 ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾವ್ಯ ಮಾರನ್-ಅನಿರುದ್ಧ್ ಮದುವೆ ಫಿಕ್ಸ್: ಇಲ್ಲಿದೆ ವಿವರ

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಒಡತಿ ಕಾವ್ಯ ಮಾರನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ವೈ.ಜಿ. ಮಹೇಂದ್ರನ್ ಈ ಸುದ್ದಿಯನ್ನು ಖಚಿತಪಡಿಸಿದ್ದು ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೋಡಿಶ್ರೀಗಳ ಮಳೆ ಭವಿಷ್ಯ: ರಾಜ್ಯದಲ್ಲಿ ಭೀಕರ ಬರಗಾಲದ ಆತಂಕ

ಕೋಡಿಮಠದ ಶ್ರೀಗಳ ಮಳೆ ಹಾಗೂ ಪ್ರಕೃತಿ ವಿಕೋಪದ ಭೀಕರ ಭವಿಷ್ಯ ನಿಜವಾಗುತ್ತಿದೆಯೇ? ರಾಜ್ಯದಲ್ಲಿ ಬರಗಾಲದ ಆತಂಕ ಹೆಚ್ಚಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img