spot_img

Tag: karnataka

Browse our exclusive articles!

ಧರ್ಮಸ್ಥಳ ಶವಗಳ ಪ್ರಕರಣ: ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ

ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದಲ್ಲಿ ಪತ್ತೆಯಾಗಿರುವ ಶವಗಳ ಕುರಿತ ಪ್ರಕರಣದ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರವು ಇದೀಗ ವಿಶೇಷ ತನಿಖಾ ತಂಡ (S.I.T.) ಒಂದನ್ನು ರಚಿಸಿದೆ.

ಚೀನಾದ ಮೂನ್‌ಶಾಟ್ AI ಮಾರುಕಟ್ಟೆ ಸ್ಥಾನವನ್ನು ಮರಳಿ ಪಡೆಯಲು ಓಪನ್-ಸೋರ್ಸ್ ಮಾದರಿಯನ್ನು ಬಿಡುಗಡೆ ಮಾಡಿದೆ

2023 ರಲ್ಲಿ ತ್ಸಿಂಗುವಾ ವಿಶ್ವವಿದ್ಯಾಲಯದ ಪದವೀಧರ ಯಾಂಗ್ ಝಿಲಿನ್ ಸ್ಥಾಪಿಸಿದ ಮೂನ್‌ಶಾಟ್, ಚೀನಾದ ಪ್ರಮುಖ AI ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ

ಉತ್ತಮ ನಿದ್ರೆಗೆ 6 ಪ್ರಮುಖ ಸೂತ್ರಗಳು: ನೆಮ್ಮದಿಯ ಜೀವನಕ್ಕೆ ದಾರಿ

ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕರಿಗೆ ನೆಮ್ಮದಿಯ ನಿದ್ರೆ ಒಂದು ಸವಾಲಾಗಿ ಪರಿಣಮಿಸಿದೆ.

ದಿನ ವಿಶೇಷ – ನಾಯಿಮರಿ ಪೆಟ್ ಸ್ಟೋರ್ ಗಳಿಂದ ಖರೀದಿ ವಿರೋಧ ದಿನ

ಈ ದಿನವನ್ನು "No Pet Store Puppies Day" ಎಂದು ಗುರುತಿಸುವುದರ ಮೂಲಕ, ಪೆಟ್ ಸ್ಟೋರ್ಗಳಲ್ಲಿ ಪ್ರಾಣಿಗಳನ್ನು ವ್ಯಾಪಾರವಸ್ತುವಾಗಿ ಮಾರಾಟ ಮಾಡುವುದನ್ನು ನಿಲ್ಲಿಸುವ ಸಂದೇಶ ನೀಡಲಾಗುತ್ತದೆ.

ಜೇಸಿಐ ಕಾರ್ಕಳ ರೂರಲ್ ನ ವತಿಯಿಂದ ವೈದ್ಯರ ದಿನಾಚರಣೆ !

ಜೇಸಿಐ ಕಾರ್ಕಳ ರೂರಲ್ ನ ವತಿಯಿಂದ ದಿನಾಂಕ 01/07/25 ರಂದು ಸಮೃದ್ಧಿ ಎಂಟರ್ಪ್ರೈಸಸ್ ನಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ 4ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ

ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ 4ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವು ಇಂದು ಕಾರ್ಕಳ ಅಯ್ಯಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.

ಜೆಸಿಐ ಕಾರ್ಕಳ ರೂರಲ್ ವತಿಯಿಂದ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್”ಪ್ರಶಸ್ತಿ ಪ್ರಧಾನ ಕಾರ್ಯಕ್ರಮ !

ಜೆಸಿಐ ಕಾರ್ಕಳ ರೂರಲ್ ವಲಯ ನಿರ್ದೇಶಿತ "ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್"ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಇಕ್ಬಾಲ್ ಅಹ್ಮದ್ ಅವರನ್ನು ಗೌರವಿಸಲಾಯಿತು.

ಮೂಲ್ಕಿ ಅಬ್ದುಲ್ ಲತೀಫ್ ಕೊಲೆ ಪ್ರಕರಣ: ಮೂರು ವರ್ಷಗಳಿಂದ ತಲೆಮರೆಸಿದ್ದ ಮುಸ್ತಫಾ ಬಂಧನ

2020ರ ಜೂನ್‌ನಲ್ಲಿ ನಡೆದ ಅಬ್ದುಲ್ ಲತೀಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಫಾ (ಮುಸ್ತಾ) ಬಂಧನಕ್ಕೆ ಮಂಗಳೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಹುಕ್ಕೇರಿ ಪಿಎಸ್‌ಐ ನಿಖಿಲ್ ಕಾಂಬ್ಳೆ ಅಮಾನತು!

ಇಂಗಳಿ ಗ್ರಾಮದಲ್ಲಿ ನಡೆದ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.

ಚೀನಾದ ಮೂನ್‌ಶಾಟ್ AI ಮಾರುಕಟ್ಟೆ ಸ್ಥಾನವನ್ನು ಮರಳಿ ಪಡೆಯಲು ಓಪನ್-ಸೋರ್ಸ್ ಮಾದರಿಯನ್ನು ಬಿಡುಗಡೆ ಮಾಡಿದೆ

2023 ರಲ್ಲಿ ತ್ಸಿಂಗುವಾ ವಿಶ್ವವಿದ್ಯಾಲಯದ ಪದವೀಧರ ಯಾಂಗ್ ಝಿಲಿನ್ ಸ್ಥಾಪಿಸಿದ ಮೂನ್‌ಶಾಟ್, ಚೀನಾದ ಪ್ರಮುಖ AI ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ

ಉತ್ತಮ ನಿದ್ರೆಗೆ 6 ಪ್ರಮುಖ ಸೂತ್ರಗಳು: ನೆಮ್ಮದಿಯ ಜೀವನಕ್ಕೆ ದಾರಿ

ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕರಿಗೆ ನೆಮ್ಮದಿಯ ನಿದ್ರೆ ಒಂದು ಸವಾಲಾಗಿ ಪರಿಣಮಿಸಿದೆ.

ದಿನ ವಿಶೇಷ – ನಾಯಿಮರಿ ಪೆಟ್ ಸ್ಟೋರ್ ಗಳಿಂದ ಖರೀದಿ ವಿರೋಧ ದಿನ

ಈ ದಿನವನ್ನು "No Pet Store Puppies Day" ಎಂದು ಗುರುತಿಸುವುದರ ಮೂಲಕ, ಪೆಟ್ ಸ್ಟೋರ್ಗಳಲ್ಲಿ ಪ್ರಾಣಿಗಳನ್ನು ವ್ಯಾಪಾರವಸ್ತುವಾಗಿ ಮಾರಾಟ ಮಾಡುವುದನ್ನು ನಿಲ್ಲಿಸುವ ಸಂದೇಶ ನೀಡಲಾಗುತ್ತದೆ.

ಕಾರ್ಕಳ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ಸಭೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ (ರಿ) ಕಾರ್ಕಳ ಇದರ ಆಶ್ರಯದಲ್ಲಿ ಆಚರಿಸಲ್ಪಡುವ 18ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆಯು ಇಂದು ರಾಧಾಕೃಷ್ಣ ಸಭಾಭವನದಲ್ಲಿ ಸಮಿತಿಯ ಸ್ಥಾಪಕಾದ್ಯಕ್ಷರಾದ ಶುಭದರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
spot_imgspot_img
share this