Tag: karnataka

Browse our exclusive articles!

ನೀಟ್ ಅಕ್ರಮ: ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅಣ್ಣಾಮಲೈ

ನೀಟ್ ಪರೀಕ್ಷೆ ಸೋರಿಕೆ ಹಾಗೂ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಬಿಜೆಪಿ ನಾಯಕ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಯೆರ್ಮಾಲ್‌ನಲ್ಲಿ 625.83 ಗ್ರಾಂ ಗಾಂಜಾ ವಶ, ಆರೋಪಿಯ ಬಂಧನ

ಉಡುಪಿ ಜಿಲ್ಲೆಯ ಯೆರ್ಮಾಲ್‌ನಲ್ಲಿ ಪಾನ್ ಸ್ಟಾಲ್ ಮೇಲೆ ದಾಳಿ ನಡೆಸಿದ ಪೊಲೀಸರು 625.83 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಗಳೂರಿನಲ್ಲಿ ಎನ್‌ಎಸ್‌ಜಿ ಅಣಕು ಕಾರ್ಯಾಚರಣೆ: ಭದ್ರತಾ ಪಡೆ ಸನ್ನದ್ಧ

ಮಂಗಳೂರಿನಲ್ಲಿ ಎನ್‌ಎಸ್‌ಜಿ ಪಡೆಗಳಿಂದ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆ ನಡೆಸಿ ಭದ್ರತೆ ಪರಿಶೀಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಿರಿಯಡ್ಕ ಭಜನಾ ಪರಿಷತ್ ಸಭೆ: ಧರ್ಮಸ್ಥಳ ಕಮ್ಮಟ ಹಾಗೂ ಭಜನೋತ್ಸವ ಮಾಹಿತಿ

ಹಿರಿಯಡ್ಕದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಮಟ್ಟದ ಸಭೆ ಜರುಗಿತು. ಅಂಬಲಪಾಡಿ ಭಜನೋತ್ಸವ ಹಾಗೂ ಧರ್ಮಸ್ಥಳ ಕಮ್ಮಟದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹ ಕಾರ್ಮಿಕರ ಹೊಸ ಕಾನೂನು: ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಶೇ. 5 ಶುಲ್ಕ ಪಾವತಿ ಕಡ್ಡಾಯ?

'ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025' (Domestic Workers Social Security and Welfare Bill, 2025) ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಉಡುಪಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಉಡುಪಿಯ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭಾನುವಾರ (ಸೆಪ್ಟೆಂಬರ್ 21) ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.

ಬಿಪಿಎಲ್ ಪಡಿತರ ಚೀಟಿ ರದ್ದಿಗೆ ಕೇಂದ್ರ ಸರಕಾರದ ಸೂಚನೆ ; ಶಾಸಕರಿಗೆ ಬಡ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟಿಸಲಿ : ಶುಭದರಾವ್

ಬಿಪಿಎಲ್ ಕಾರ್ಡ್ ರದ್ದು ಬಡವರ ವಿರೋದಿ, ಕೇಂದ್ರದ ವಿರುದ್ಧ ಶಾಸಕರು ಪ್ರತಿಭಟಿಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದ್ದಾರೆ.

ಜಿಎಸ್‌ಟಿ ಪರಿಷ್ಕರಣೆ: ನಂದಿನಿ ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ದರದಲ್ಲಿ ಭಾರಿ ಇಳಿಕೆ!

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12 ರಿಂದ 5ಕ್ಕೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಸಿದ್ಧ ಬ್ರ್ಯಾಂಡ್ 'ನಂದಿನಿ' ತನ್ನ ಪ್ರಮುಖ ಉತ್ಪನ್ನಗಳ ಬೆಲೆಯನ್ನು ಇಳಿಸಲು ನಿರ್ಧರಿಸಿದೆ.

ಕಂಬಳ ಇನ್ಮುಂದೆ ಕರ್ನಾಟಕದ ರಾಜ್ಯ ಕ್ರೀಡೆ: ಶೀಘ್ರವೇ ಸರ್ಕಾರದ ಅಧಿಕೃತ ಘೋಷಣೆ

ಕರಾವಳಿಯ ವಿಶಿಷ್ಟ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕರ್ನಾಟಕ ಸರ್ಕಾರವು ರಾಜ್ಯ ಕ್ರೀಡೆಯ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಉಡುಪಿ ಯೆರ್ಮಾಲ್‌ನಲ್ಲಿ 625.83 ಗ್ರಾಂ ಗಾಂಜಾ ವಶ, ಆರೋಪಿಯ ಬಂಧನ

ಉಡುಪಿ ಜಿಲ್ಲೆಯ ಯೆರ್ಮಾಲ್‌ನಲ್ಲಿ ಪಾನ್ ಸ್ಟಾಲ್ ಮೇಲೆ ದಾಳಿ ನಡೆಸಿದ ಪೊಲೀಸರು 625.83 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಗಳೂರಿನಲ್ಲಿ ಎನ್‌ಎಸ್‌ಜಿ ಅಣಕು ಕಾರ್ಯಾಚರಣೆ: ಭದ್ರತಾ ಪಡೆ ಸನ್ನದ್ಧ

ಮಂಗಳೂರಿನಲ್ಲಿ ಎನ್‌ಎಸ್‌ಜಿ ಪಡೆಗಳಿಂದ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆ ನಡೆಸಿ ಭದ್ರತೆ ಪರಿಶೀಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಿರಿಯಡ್ಕ ಭಜನಾ ಪರಿಷತ್ ಸಭೆ: ಧರ್ಮಸ್ಥಳ ಕಮ್ಮಟ ಹಾಗೂ ಭಜನೋತ್ಸವ ಮಾಹಿತಿ

ಹಿರಿಯಡ್ಕದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಮಟ್ಟದ ಸಭೆ ಜರುಗಿತು. ಅಂಬಲಪಾಡಿ ಭಜನೋತ್ಸವ ಹಾಗೂ ಧರ್ಮಸ್ಥಳ ಕಮ್ಮಟದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೋದಿ ನಿಂದನೆ ಪ್ರಕರಣ: ಬೆಂಗಳೂರಿನ ಯುವಕನ ಬಂಧನ

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದ ಯುವಕ ಬಾಣಸವಾಡಿ ಪೊಲೀಸರ ವಶಕ್ಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this