npnews

6566 POSTS

Exclusive articles:

ಸ್ಪೀಕರ್ ಖಾದರ್ ಮೆಚ್ಚಿಸಲು ಶಾಸಕರ ವಿರುದ್ಧ ಪ್ರಸಾದ್ ಕಾಂಚನ್ ಹತಾಶ ಹೇಳಿಕೆ : ದಿನೇಶ್ ಅಮೀನ್

ಕಾಂಗ್ರೆಸ್ ಪಕ್ಷದ ನಾಯಕ ಪ್ರಸಾದ್ ಕಾಂಚನ್ ಅವರು ಶಾಸಕ ಯಶ್ಪಾಲ್ ಸುವರ್ಣ ಅವರ ವಿರುದ್ಧ ನೀಡಿರುವ ಹೇಳಿಕೆಗಳು ಅಪ್ರಬುದ್ಧವಾಗಿದ್ದು, ಇದು ಸ್ಪೀಕರ್ ಯು.ಟಿ. ಖಾದರ್ ಅವರನ್ನು ಮೆಚ್ಚಿಸಲು ಮಾಡುತ್ತಿರುವ ಹತಾಶ ಪ್ರಯತ್ನ

ಐಪಿಎಲ್ 2026 ಮಿನಿ ಹರಾಜು: ಗ್ರೀನ್ ದಾಖಲೆಯ ಖರೀದಿ; ವೆಂಕಟೇಶ್‌ ಅಯ್ಯರ್‌ RCB ಪಾಲು!

2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗಾಗಿ ಆಟಗಾರರ ಮಿನಿ ಹರಾಜು ಯುಎಇಯ ಅಬುಧಾಬಿಯಲ್ಲಿ ಅತ್ಯಂತ ರಂಗೇರಿದ ವಾತಾವರಣದಲ್ಲಿ ಪ್ರಾರಂಭವಾಗಿದೆ

ಮಗಳಿಗಾಗಿ ಪತ್ನಿಯನ್ನೇ ಕಿಡ್ನಾಪ್‌ ಮಾಡಿಸಿದ ನಿರ್ಮಾಪಕ: ಕನ್ನಡ ಕಿರುತೆರೆ ನಟಿ ಅಪಹರಣ ಪ್ರಕರಣ

ಮಗಳ ಕಸ್ಟಡಿ ವಿವಾದಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿಯೊಬ್ಬರನ್ನು ಅವರ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತಿ ಮತ್ತು ನಿರ್ಮಾಪಕರಾದ ಹರ್ಷವರ್ಧನ್‌ ಅಪಹರಿಸಿರುವ ಗಂಭೀರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ

“ಐದು ವರ್ಷಗಳೂ ನಾನೇ ಸಿಎಂ” ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸ್ಪಷ್ಟ ನುಡಿ, ವಿಪಕ್ಷಗಳ ಲೇವಡಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕುರ್ಚಿಯ ಸುತ್ತಲಿನ ಚರ್ಚೆಗಳು ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತ್ತೊಮ್ಮೆ ಭುಗಿಲೆದ್ದವು

ಬ್ರಹ್ಮಾವರ ಪೊಲೀಸ್ ಹಲ್ಲೆ ಪ್ರಕರಣ: ಅಕ್ಷತಾ ಪೂಜಾರಿ ಪರವಾಗಿ ಇಡೀ ಹಿಂದೂ ಸಮಾಜ ಇದೆ – ರಮಿತ ಸೂರ್ಯವಂಶಿ

ನ್ಯಾಯಾಲಯದ ಜಾರಿ ನೆಪದಲ್ಲಿ ನಸುಕಿನ ಜಾವ ಮನೆಗೆ ನುಗ್ಗಿ ಯುವತಿಗೆ ಹಲ್ಲೆ; ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ರಮಿತಾ ಸೂರ್ಯವಂಶಿ ಆಗ್ರಹ

Breaking

ಕಿಚನ್‌ನಲ್ಲಿರೋ ಆಲೂಗಡ್ಡೆಯಲ್ಲಿದೆ ಅದ್ಭುತ ಶಕ್ತಿ: ಬಿಪಿ ಕಂಟ್ರೋಲ್‌ನಿಂದ ಗ್ಲೋಯಿಂಗ್ ಸ್ಕಿನ್‌ವರೆಗೆ ಏನೆಲ್ಲಾ ಲಾಭವಿದೆ ನೋಡಿ

ಆಲೂಗಡ್ಡೆ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ತ್ವಚೆಯ ಸೌಂದರ್ಯಕ್ಕೆ ಇದನ್ನು ಬಳಸುವ ಸರಳ ವಿಧಾನಗಳ ಮಾಹಿತಿ ಇಲ್ಲಿದೆ.

ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅನಾರೋಗ್ಯದಿಂದ ಲಕ್ನೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗುರುವಾಯನಕೆರೆ: ಶಕ್ತಿನಗರದಲ್ಲಿ ಅನುಮಾನಾಸ್ಪದ ಶವ ಪತ್ತೆ

ಗುರುವಾಯನಕೆರೆಯ ಶಕ್ತಿನಗರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಕಸಿತ ಭಾರತವೇ ಬಿಜೆಪಿ ಗುರಿ: ಕುತ್ಯಾರು ನವೀನ್ ಶೆಟ್ಟಿ

ಉಡುಪಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ವಿಕಸಿತ ಭಾರತವೇ ಪಕ್ಷದ ಗುರಿ ಎಂದ ಕುತ್ಯಾರು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img