npnews

6566 POSTS

Exclusive articles:

‘ಕೆಜಿಎಫ್‌’ ಚಿತ್ರದ ಸಹ ನಿರ್ದೇಶಕನ ಪುತ್ರನ ಪ್ರಾಣ ತೆಗೆದ ಮನೆಯ ಲಿಫ್ಟ್‌

ಕೀರ್ತನ್ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ, ಕೇವಲ 4 ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಅವರು ಭೀಕರ ಲಿಫ್ಟ್ ಅಪಘಾತದಲ್ಲಿ ಅಗಲಿದ್ದಾರೆ

ರೈಸ್ ವಾಟರ್ ಐಸ್ ಕ್ಯೂಬ್ಸ್: ಕಾಂತಿಯುಕ್ತ ಮತ್ತು ಕಲೆಯಿಲ್ಲದ ತ್ವಚೆಗೆ ಇದುವೇ ಅಡುಗೆ ಮನೆಯ ಪರಿಹಾರ!

ಅಕ್ಕಿ ನೀರನ್ನು ಐಸ್ ಕ್ಯೂಬ್ಸ್ ರೂಪದಲ್ಲಿ ಬಳಸಿದರೆ ಅದರ ಪ್ರಯೋಜನಗಳು ಇನ್ನಷ್ಟು ಹೆಚ್ಚುತ್ತವೆ. ಇದು ಕೇವಲ ತ್ವಚೆಯನ್ನು ತಂಪು ಮಾಡುವುದಲ್ಲದೆ, ಕಲೆ, ಕಪ್ಪು ಕಲೆ ಮತ್ತು ಮಂದತ್ವ (ಡಲ್ ನೆಸ್) ಸಮಸ್ಯೆಗಳನ್ನೂ ನಿವಾರಿಸುತ್ತದೆ.

ಚಿನ್ನ-ಬೆಳ್ಳಿ ದರ ನಿಯಂತ್ರಣದಲ್ಲಿ ಕೇಂದ್ರದ ಪಾತ್ರವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

ಡಿಸೆಂಬರ್ 16 ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಗಗನಮುಖಿ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆಯನ್ನು ನೀಡಿದೆ.

ನ್ಯಾಯಾಲಯದ ಆದೇಶ ನೆಪದಲ್ಲಿ ಯುವತಿ ಮೇಲೆ ಹಲ್ಲೆ: ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ವಿಹಿಂಪ ಆಗ್ರಹ

ಬ್ರಹ್ಮಾವರದ ಅಕ್ಷತಾ ಪೂಜಾರಿ ಮೇಲಿನ ಹಲ್ಲೆ ಖಂಡಿಸಿದ ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್

ಉಡುಪಿಯಲ್ಲಿ ದುರಂತ: ನೀರು ಸೇದುವಾಗ ಬಾವಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವು

ನೀರು ಸೇದುವ ವೇಳೆ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ 1.5 ವರ್ಷದ ಕಂದಮ್ಮ ದಾರುಣವಾಗಿ ಸಾವನ್ನಪ್ಪಿದೆ.

Breaking

ಕಿಚನ್‌ನಲ್ಲಿರೋ ಆಲೂಗಡ್ಡೆಯಲ್ಲಿದೆ ಅದ್ಭುತ ಶಕ್ತಿ: ಬಿಪಿ ಕಂಟ್ರೋಲ್‌ನಿಂದ ಗ್ಲೋಯಿಂಗ್ ಸ್ಕಿನ್‌ವರೆಗೆ ಏನೆಲ್ಲಾ ಲಾಭವಿದೆ ನೋಡಿ

ಆಲೂಗಡ್ಡೆ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ತ್ವಚೆಯ ಸೌಂದರ್ಯಕ್ಕೆ ಇದನ್ನು ಬಳಸುವ ಸರಳ ವಿಧಾನಗಳ ಮಾಹಿತಿ ಇಲ್ಲಿದೆ.

ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅನಾರೋಗ್ಯದಿಂದ ಲಕ್ನೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗುರುವಾಯನಕೆರೆ: ಶಕ್ತಿನಗರದಲ್ಲಿ ಅನುಮಾನಾಸ್ಪದ ಶವ ಪತ್ತೆ

ಗುರುವಾಯನಕೆರೆಯ ಶಕ್ತಿನಗರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಕಸಿತ ಭಾರತವೇ ಬಿಜೆಪಿ ಗುರಿ: ಕುತ್ಯಾರು ನವೀನ್ ಶೆಟ್ಟಿ

ಉಡುಪಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ವಿಕಸಿತ ಭಾರತವೇ ಪಕ್ಷದ ಗುರಿ ಎಂದ ಕುತ್ಯಾರು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img