npnews

6566 POSTS

Exclusive articles:

ದೊಂಡೇರಂಗಡಿಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ‘ಯತೀಶ್ ಟ್ರೋಫಿ 2025-26’ ಕಬಡ್ಡಿ ಪಂದ್ಯಾಟ

ದಿ| ಯತೀಶ್ ಶೆಟ್ಟಿ ಅಭಿಮಾನಿ ಬಳಗ, ದೊಂಡೇರಂಗಡಿ ಇವರ ಆಶ್ರಯದಲ್ಲಿ “ಯತೀಶ್ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ - ಯತೀಶ್ ಟ್ರೋಫಿ 2025-26” ಇದೇ ಶನಿವಾರ, ಡಿಸೆಂಬರ್ 20 ರಂದು ದೊಂಡೇರಂಗಡಿಯ ಕಲ್ಲಜಾಲು ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ರಾಜೇಂದ್ರ ಭಟ್ ಕೆ ಅವರಿಗೆ ಜಯಂಟ್ಸ್ ಫೆಡರೇಶನ್ ರಾಜ್ಯ ಪ್ರಶಸ್ತಿ

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ ವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ಭಟ್ ಕೆ ಅವರಿಗೆ ಈ ವರ್ಷದ ರಾಜ್ಯಮಟ್ಟದ ಜಯಂಟ್ಸ್ ಫೆಡರೇಶನ್ ಅವಾರ್ಡ್ ದೊರೆತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿರ್ಗಾನದ ಶಿವನಗರ ಶ್ರೀವ್ಯಾಘ್ರ ಚಾಮುಂಡಿ ದೈವಸ್ಥಾನಕ್ಕೆ ಅನುದಾನ

ಹಿರ್ಗಾನ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀವ್ಯಾಘ್ರ ಚಾಮುಂಡಿ ದೈವಸ್ಥಾನ ಶಿವನಗರ ಹಿರ್ಗಾನ ಇದರ ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯರು ಮಂಜೂರು ಮಾಡಿದ 30,000 ಅನುದಾನವನ್ನು ಸಮಿತಿಗೆ ಹಸ್ತಾಂತರಿಸಲಾಯಿತು .

200MP ಸ್ಮಾರ್ಟ್‌ಫೋನ್‌ಗಳು: ಕ್ಯಾಮೆರಾ ಪ್ರಪಂಚದಲ್ಲಿ ಹೊಸ ಕ್ರಾಂತಿ, 2025 ರಲ್ಲಿ ಬಿಡುಗಡೆ ಆದ ಪ್ರಮುಖ ಫೋನ್‌ಗಳ ಮಾಹಿತಿ!

ಇತ್ತೀಚಿನ ವರ್ಷಗಳಲ್ಲಿ, ಮೊಬೈಲ್ ಛಾಯಾಗ್ರಹಣ (Mobile Photography) ಒಂದು ಹೊಸ ಆಯಾಮವನ್ನು ಪಡೆದುಕೊಂಡಿದೆ. ಈ ವರ್ಷ ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ರಮುಖ 200MP ಕ್ಯಾಮೆರಾ ಫೋನ್‌ಗಳ ವಿವರಗಳು ಇಲ್ಲಿವೆ.

ಆಸ್ಟ್ರೇಲಿಯಾದ ಯೋಗಗುರು ರಾಜೇಂದ್ರ ಎಂಕಮೂಲೆಯವರಿಗೆ ಪ್ರತಿಷ್ಠಿತ ಪ್ರಧಾನಮಂತ್ರಿ ಅಂತಾರಾಷ್ಟ್ರೀಯ ಪುರಸ್ಕಾರ!

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾಂಧವ್ಯ ವೃದ್ಧಿ ಹಾಗೂ ಯೋಗವನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಲು ನೀಡಿದ ಮಹತ್ವದ ಕೊಡುಗೆಗಾಗಿ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ಸಂದಿದೆ.

Breaking

ಕಿಚನ್‌ನಲ್ಲಿರೋ ಆಲೂಗಡ್ಡೆಯಲ್ಲಿದೆ ಅದ್ಭುತ ಶಕ್ತಿ: ಬಿಪಿ ಕಂಟ್ರೋಲ್‌ನಿಂದ ಗ್ಲೋಯಿಂಗ್ ಸ್ಕಿನ್‌ವರೆಗೆ ಏನೆಲ್ಲಾ ಲಾಭವಿದೆ ನೋಡಿ

ಆಲೂಗಡ್ಡೆ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ತ್ವಚೆಯ ಸೌಂದರ್ಯಕ್ಕೆ ಇದನ್ನು ಬಳಸುವ ಸರಳ ವಿಧಾನಗಳ ಮಾಹಿತಿ ಇಲ್ಲಿದೆ.

ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅನಾರೋಗ್ಯದಿಂದ ಲಕ್ನೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗುರುವಾಯನಕೆರೆ: ಶಕ್ತಿನಗರದಲ್ಲಿ ಅನುಮಾನಾಸ್ಪದ ಶವ ಪತ್ತೆ

ಗುರುವಾಯನಕೆರೆಯ ಶಕ್ತಿನಗರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಕಸಿತ ಭಾರತವೇ ಬಿಜೆಪಿ ಗುರಿ: ಕುತ್ಯಾರು ನವೀನ್ ಶೆಟ್ಟಿ

ಉಡುಪಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ವಿಕಸಿತ ಭಾರತವೇ ಪಕ್ಷದ ಗುರಿ ಎಂದ ಕುತ್ಯಾರು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img