ದಕ್ಷಿಣ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ (Rio Grande do Sul) ರಾಜ್ಯದಲ್ಲಿ ಅಪ್ಪಳಿಸಿದ ಪ್ರಬಲ ಚಂಡಮಾರುತದ ಭೀಕರತೆಗೆ 'ಸ್ಟ್ಯಾಚ್ಯೂ ಆಫ್ ಲಿಬರ್ಟಿ' (ಸ್ವಾತಂತ್ರ್ಯ ದೇವತೆ)ಯ ಬೃಹತ್ ಪ್ರತಿಕೃತಿಯೊಂದು ಧರೆಗುರುಳಿದೆ.
ಉಡುಪಿಯ ಕರಾವಳಿ ತೀರದ ಮಲ್ಪೆಯಲ್ಲಿ ಸಂಚಲನ ಮೂಡಿಸಿದ್ದ ಎಕೆಎಂಎಸ್ (AKMS) ಬಸ್ ಸಂಸ್ಥೆಯ ಮಾಲಕ ಸೈಫುದ್ದೀನ್ ಹತ್ಯೆ ಪ್ರಕರಣ ಮಿಶನ್ ಕಾಂಪೌಂಡ್ ನಿವಾಸಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.