npnews

6566 POSTS

Exclusive articles:

ಮೋಹಕ ಮೇಕಪ್ ಮರೆಯಲ್ಲಿ ಅಡಗಿದ್ದ ಕಳ್ಳಿಯ ಮುಖವಾಡ ಕಳಚಿದ ಪೊಲೀಸರು: 60 ಲಕ್ಷದ ಚಿನ್ನ ಜಪ್ತಿ

ಬೆಂಗಳೂರಿನಲ್ಲಿ ಮೇಕಪ್ ಹುಚ್ಚಿನಿಂದ ದರೋಡೆ ಮಾಡುತ್ತಿದ್ದ ದಂಪತಿ ಸೆರೆ. 60 ಲಕ್ಷದ ಚಿನ್ನಾಭರಣ ವಶಪಡಿಸಿಕೊಂಡ ಕೆ.ಆರ್. ಪುರ ಪೊಲೀಸರು

ಬೆಂಗಳೂರು ಅಧಿವೇಶನದ 95 ಲಕ್ಷ ರೂ. ಭೋಜನದ ಬಿಲ್ ವಿವಾದ: ಸಭಾಧ್ಯಕ್ಷರ ಜೇಬಿನಿಂದ ಹಣ ವಸೂಲಿಗೆ ಭೀಮಪ್ಪ ಗಡಾದ ಆಗ್ರಹ

ಬೆಂಗಳೂರು ಅಧಿವೇಶನದಲ್ಲಿ ಶಾಸಕರ ಊಟಕ್ಕಾಗಿ ನಿಯಮಬಾಹಿರವಾಗಿ 95 ಲಕ್ಷ ರೂ. ಖರ್ಚು ಮಾಡಿರುವ ಕುರಿತು ತನಿಖೆ ಹಾಗೂ ಹಣ ವಸೂಲಿಗೆ ಆಗ್ರಹಿಸಲಾಗಿದೆ.

ಸೂರಿಮಣ್ಣು ಕ್ಷೇತ್ರದಲ್ಲಿ ಭಜನಾ ಸುವರ್ಣ ಸಂಭ್ರಮದ ಸಡಗರ: 10 ದಿನಗಳ ಕಾಲ ಋಕ್ ಸಂಹಿತಾಯಾಗದ ಪುಣ್ಯಕಾವ್ಯ!

ಶಿವಪುರದ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ 50 ನೇ ವರ್ಷದ ಭಜನಾ ಸುವರ್ಣ ಸಂಭ್ರಮ ಹಾಗೂ ಋಕ್ ಸಂಹಿತಾಯಾಗ ನಡೆಯಲಿದೆ.

ಉಡುಪಿಯಲ್ಲಿ ರಸ್ತೆ ರಕ್ಕಸನ ಅಟ್ಟಹಾಸ: ಎರಡು ವರ್ಷಗಳಲ್ಲಿ 500 ಜನರ ಬಲಿ ಪಡೆದ ಭೀಕರ ಅಪಘಾತಗಳು!

ಉಡುಪಿಯಲ್ಲಿ ಕಳೆದ 2 ವರ್ಷಗಳಲ್ಲಿ 500 ಮಂದಿ ಅಪಘಾತಕ್ಕೆ ಬಲಿ. ಗೃಹ ಸಚಿವರು ನೀಡಿದ ಸೈಬರ್ ಕ್ರೈಂ ಮತ್ತು ರಸ್ತೆ ಸುರಕ್ಷತೆಯ ಪೂರ್ಣ ಮಾಹಿತಿ

ದಕ್ಷಿಣ ಅಮೆರಿಕದಲ್ಲಿ ನಡುಕ ಹುಟ್ಟಿಸಿದ ವಿಮಾನ ದುರಂತ: ಸಂಸದ ಸೇರಿ 15 ಮಂದಿ ನಿಧನ.

ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಟೇನಾ ವಿಮಾನ ಪತನಗೊಂಡು ಸಂಸದ ಸೇರಿ 15 ಮಂದಿ ಮೃತಪಟ್ಟಿದ್ದಾರೆ.

Breaking

ನವಿಲುಗರಿ ರೀಲ್ಸ್ ವಿವಾದ: ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು

ಬಿಗ್‌ಬಾಸ್ ನಿವೇದಿತಾ ಗೌಡ ಹಾಗೂ ಕಿಶನ್ ವಿರುದ್ಧ ನವಿಲುಗರಿ ಬಳಸಿ ರೀಲ್ಸ್ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಎಚ್ಚರಿಕೆ ಆಡಿಯೋ ವಿವಾದ

ಆರೆಸ್ಸೆಸ್ ದಾಖಲೆ ನೀಡದಿದ್ದರೆ ಕಾನೂನು ಕ್ರಮ ನಿಶ್ಚಿತ ಎಂದ ಸಚಿವ ಪ್ರಿಯಾಂಕ್ ಖರ್ಗೆ. ಜಿಗಜಿಣಗಿ ಆಡಿಯೋ ವಿವಾದದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಯೋಧ್ಯೆ ರಾಮಮಂದಿರ ಸ್ಫೋಟದ ಸಂಚು: ದಾವಣಗೆರೆಯಲ್ಲಿ ಶಂಕಿತ ಉಗ್ರನ ಬಂಧನ

ದಾವಣಗೆರೆಯಲ್ಲಿ ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತ ಉಗ್ರ ಸುಹೇಲ್ ಬಂಧನ, ಪಾಕ್ ಲಿಂಕ್ ಪತ್ತೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೆ.ಎಂ.ಇ.ಎಸ್ ಪ್ರತಿಭಾ ಪುರಸ್ಕಾರ: ಸಿ.ಎ ಕಮಲಾಕ್ಷ ಕಾಮತ್ ಭಾಷಣ

ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ದಾನಿ ಕಮಲಾಕ್ಷ ಕಾಮತ್ ಘಟಕ ಉದ್ಘಾಟಿಸಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img