npnews

6531 POSTS

Exclusive articles:

“ಬಬ್ಬಾಸ್ ಕೆಫೆ” ಲೋಗೋ ಅನಾವರಣ–ಉಡುಪಿಯಲ್ಲಿ ದಕ್ಷಿಣ ಕರ್ನಾಟಕದ ಅತಿದೊಡ್ಡ ಐಸ್ ಕ್ರೀಮ್ ಪಾರ್ಲರ್

ಕರಾವಳಿಯ ಐಸ್ ಕ್ರೀಮ್ ಪ್ರಿಯರಿಗಾಗಿ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ದಕ್ಷಿಣ ಕರ್ನಾಟಕದ ಅತಿದೊಡ್ಡ ಐಸ್ ಕ್ರೀಮ್ ಪಾರ್ಲರ್ “ಬಬ್ಬಾಸ್ ಕೆಫೆ” ಉದ್ಘಾಟನೆಗೆ ಸಜ್ಜಾಗಿದೆ.

ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಸಹಾಯಧನ

ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ, ಇದೀಗ ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಸಹಾಯಧನ ನೀಡಲು ಮುಂದಾಗಿದೆ.

ಕೋವಿಡ್-19 ಹಾವಳಿಗೆ ಚೀನಾ ಕಾರಣ! ಅಮೆರಿಕದ ಮಿಸ್ಸೌರಿ ಕೋರ್ಟ್ ತೀರ್ಪು

ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಲಯವು ಕೋವಿಡ್-19 ಸಾಂಕ್ರಾಮಿಕ ಹರಡಲು ಚೀನಾ ಸರ್ಕಾರ ನೇರ ಹೊಣೆ ಎಂದು ಘೋಷಿಸಿ, ಭಾರೀ ದಂಡ ವಿಧಿಸಿದೆ.

ಬಿಯರ್ ಮೆದುಳಿಗೆ ಹಾನಿ! ಹೊಸ ಸಂಶೋಧನೆಗೆ ಬಿಯರ್ ಪ್ರಿಯರಲ್ಲಿ ಆತಂಕ

ಪ್ರತಿ ದಿನ ಸ್ವಲ್ಪ ಪ್ರಮಾಣದ ಬಿಯರ್ ಸೇವನೆಯೂ ಮೆದುಳಿನ ಗಾತ್ರ ಕುಗ್ಗಿಸುವ ಸಾಧ್ಯತೆ ಇದೆ ಎಂಬ ಹೊಸ ಸಂಶೋಧನೆಯ ವರದಿ ಬಿಯರ್ ಪ್ರಿಯರಿಗೆ ಆಘಾತ ತಂದಿದೆ.

ಹಸಿರು ಬಟಾಣಿಯಲ್ಲಿ ಮಾರಕ ಕಲಬೆರಕೆ ಪತ್ತೆ! ನಿಷೇಧದ ಬಗ್ಗೆ ಚರ್ಚೆ

ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅಪಾಯದ ಎಚ್ಚರಿಕೆ ಹೊರಬಿದ್ದ ಬಳಿಕ, ಈಗ ಹಸಿರು ಬಟಾಣಿಯಲ್ಲೂ ಮಾರಕ ಕಲಬೆರಕೆ ಅಂಶ ಪತ್ತೆಯಾಗಿದೆ.

Breaking

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img