npnews

6531 POSTS

Exclusive articles:

ಹೋಳಿ ಹಬ್ಬಕ್ಕೆ ಮುಸ್ಲಿಂ ಸಹಾನುಭೂತಿ: ಶುಕ್ರವಾರದ ನಮಾಜ್ ಮನೆಯಲ್ಲೇ ಸಲ್ಲಿಸಲು ಸೂಚನೆ

ಶುಕ್ರವಾರದಂದು ಮಸೀದಿಗೆ ಹೋಗಬೇಕಾದ ಕಾರಣ ಹೋಳಿ ಹಬ್ಬದ ಬಣ್ಣಗಳ ಆಚರಣೆಯನ್ನು ತ್ಯಜಿಸಬೇಕೆಂಬ ಆಕ್ಷೇಪಗಳು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಚರ್ಚೆಗೆ ದಾರಿ ಮಾಡಿಕೊಟ್ಟಿವೆ

ಲವ್ ಜೆಹಾದ್‌ನ ವಿರುದ್ಧ ಸೂಲಿಬೆಲೆ ಅವರ ವಿವಾದಾತ್ಮಕ ಹೇಳಿಕೆ

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಲವ್ ಜೆಹಾದ್‌ನಂತಹ ಸಮಸ್ಯೆಗಳಿಗೆ ಪ್ರತಿಭಟನೆಯ ಕಾಲ ಮುಗಿದಿದೆ ಎಂದು ಹೇಳಿದ್ದಾರೆ

ಮಾವಿನ ಹಣ್ಣಿನ ಮ್ಯಾಜಿಕ್: ಆರೋಗ್ಯದ ರಹಸ್ಯಗಳು!

ಬೇಸಿಗೆ ಬಂದೊಡನೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳ ರಾಶಿ ರಾಶಿ ಕಾಣಸಿಗುತ್ತವೆ. ಮಾವಿನ ಹಣ್ಣು ಬೇಸಿಗೆಯ ಪ್ರೀತಿಯ ಹಬ್ಬವಾಗಿದೆ.

ಪ್ರಹ್ಲಾದನ ಭಕ್ತಿಗೆ ಮೆಚ್ಚಿ ನರಸಿಂಹ ಪ್ರಕಟ ಪ್ರಕಟಗೊಂಡ ಸುದಿನ

ಇಂದು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನು ತೋರಿಸಿದ ಕಡೆ ನರಸಿಂಹ ಪ್ರಕಟಕೊಂಡ ಸುದಿನ.

ಆರೋಗ್ಯಕ್ಕಷ್ಟೇ ಅಲ್ಲ, ಮನಸ್ಸಿಗೆ ಸಂತೋಷ ನೀಡುವ ಕಿತ್ತಳೆ! ವಿಜ್ಞಾನಿಗಳ ಮಹತ್ವದ ಅಧ್ಯಯನ

ಕಿತ್ತಳೆ ಹಣ್ಣಿನಂತಹ ಸಿಟ್ರಸ್ ಹಣ್ಣುಗಳು ದೈಹಿಕ ಆರೋಗ್ಯಕ್ಕಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

Breaking

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img