npnews

6531 POSTS

Exclusive articles:

ಕಾರ್ಕಳದ 18 ವರ್ಷದ ಯುವಕ ಆತ್ಮಹತ್ಯೆ

ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಹಿಮ್ಮುಂಜೆ ರಸ್ತೆಯಲ್ಲಿ ವಾಸಿಸುತ್ತಿದ್ದ ಅರುಣ್ ಕುಮಾರ್ (18) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾಂಗ್ರೆಸ್ ಸಚಿವರ ನಡುವೆ ಕೈಕೈ ಮಿಲಾಯಿಸುವ ಹಂತ! ರಾಯಚೂರು ವರ್ಗಾವಣೆ ವಿವಾದದಿಂದ ಉದ್ವಿಗ್ನತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸಚಿವರ ನಡುವೆ ತೀವ್ರ ವಾಗ್ವಾದದ ಘಟನೆ ನಡೆದಿದೆ.

ಕೋರ್ಟ್ ಆದೇಶವನ್ನು ಪಾಲಿಸದೆ ಮಠದ ಜಾಗ ತೆರವು: ವಕ್ಫ್ ಅಧಿಕಾರಿ ಅಮಾನತು

ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಸತ್ತಾರ್ ಷಾ ಹುಸೇನ್ ಅವರನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಕಾರಣ, ಕೋರ್ಟ್ ಆದೇಶವನ್ನು ಸ್ಥಳೀಯ ಆಡಳಿತಕ್ಕೆ ತಿಳಿಸದೆ ಮಠದ ಜಾಗವನ್ನು ಮಸೀದಿ ಸದಸ್ಯರು ತೆರವುಗೊಳಿಸಿದ ಪ್ರಕರಣ.

ಜೈನ ಮುನಿಯ ಸಲಹೆಯಂತೆ ಕಾಂಗ್ರೆಸ್‌ಗೆ ‘ಹಸ್ತ’ ಚಿಹ್ನೆ ಸ್ವೀಕಾರ: ಲಕ್ಷ್ಮಣ್ ಸವದಿ ಬಹಿರಂಗ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜೈನ ಮುನಿ ವಿದ್ಯಾನಂದ ಮಹಾಮುನಿಗಳು ಕಾಂಗ್ರೆಸ್ ಪಕ್ಷಕ್ಕೆ 'ಹಸ್ತ' ಚಿಹ್ನೆಯನ್ನು ಗುರುತಾಗಿ ಸ್ವೀಕರಿಸಲು ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದ್ದರು ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿಧಾನಸಭೆಯಲ್ಲಿ ತಿಳಿಸಿದರು.

ಮಂಗಳೂರಿನ ಪಿಲಿಕುಳದಲ್ಲಿ ರಾಣಿ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ "ರಾಣಿ" ಎಂಬ ಹೆಣ್ಣು ಹುಲಿಯು ಇತ್ತೀಚೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ.

Breaking

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img