Tag: udupi

Browse our exclusive articles!

ಭವಾನಿ ಕೊಲೆ ಪ್ರಕರಣ: ಆತ್ಮಹತ್ಯೆ ನಾಟಕದ ಹಿಂದೆ ಬಯಲಾದ ಸತ್ಯ

ಬೆಂಗಳೂರು ಭವಾನಿ ಕೊಲೆ ಪ್ರಕರಣದಲ್ಲಿ ಆತ್ಮಹತ್ಯೆ ನಾಟಕದ ಹಿಂದೆ ಬೆಚ್ಚಿಬೀಳಿಸುವ ಸತ್ಯ ಬಹಿರಂಗವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಚಿತ್ರದುರ್ಗ: 4 ವರ್ಷದ ಮಗು ಎದೆನೋವಿನಿಂದ ಹಠಾತ್ ಸಾವು

ಚಿತ್ರದುರ್ಗದ ಹಿರಿಯೂರಿನಲ್ಲಿ ಬಿಜೆಪಿ ಮುಖಂಡನ 4 ವರ್ಷದ ಮಗ ಎದೆ ಉರಿಯಿಂದ ಹಠಾತ್ ಮೃತಪಟ್ಟಿದ್ದಾನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತುಮಕೂರು: ಒಡವೆಗಾಗಿ ವೃದ್ಧೆಯ ಕೈಕಾಲು ಕಟ್ಟಿ ಭೀಕರ ಕೊಲೆ

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ವಾಕಿಂಗ್ ಹೋದ ವೃದ್ಧೆಯನ್ನು ಚಿನ್ನಕ್ಕಾಗಿ ಕೈಕಾಲು ಕಟ್ಟಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಾಯ

ಕಾರ್ಕಳದ ಈದು ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕ ರೋಹಿತ್ ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನದಿಗೆ ಹಾರಲು ಹೋದ ಅನಾರೋಗ್ಯ ಪೀಡಿತ ವೃದ್ಧರ ರಕ್ಷಣೆ

ನಗರದ ಹೊರವಲಯದಲ್ಲಿ ಕಾಲುಗಳೆರಡು ಗಾಯಗಳಿಂದ ಉಲ್ಬಣಗೊಂಡು ದುರ್ವಾಸನೆಯಿಂದ ನರಳುತ್ತಿದ್ದ ಏಕಾಂಗಿಯಾಗಿ ಬದುಕಲು ಅಸಾಧ್ಯವೆನಿಸಿ ನದಿಗೆ ಹಾರಲು ಯತ್ನಿಸಿದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ಪರ್ಯಾಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದ 10 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಯತ್ನಿಸಿ ಪ್ರಸಾದ್ ಕಾಂಚನ್ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಲಿ : ದಿನೇಶ್ ಅಮೀನ್

ಕಾಂಗ್ರೆಸ್‌ಗೆ ಶ್ರೀಕೃಷ್ಣನ ಕೃಪೆ ಇದೆ ಎನ್ನುವ ಬಾಲಿಶ ಹೇಳಿಕೆ ಬಿಟ್ಟು, ಉಡುಪಿ ಪರ್ಯಾಯಕ್ಕೆ ಘೋಷಿಸಿದ ₹10 ಕೋಟಿಯ ಅನುದಾನ ಬಿಡುಗಡೆ ಮಾಡಿ ಕೃಪೆಗೆ ಪಾತ್ರರಾಗಲಿ ಎಂದು ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಸಾದ್ ಕಾಂಚನ್ ಗೆ ಟಾಂಗ್ ನೀಡಿದ್ದಾರೆ.

ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆ

ನಿಂಜೂರು ಗ್ರಾಮದ ಬೂತ್ ಸಂಖ್ಯೆ -63 ಬೂತ್ ಸಮಿತಿಯ ಸಭೆಯು ದಿನಾಂಕ-30/06/2025 ಸೋಮವಾರ ಸಂಜೆ ಘಂಟೆ 5.30ಕ್ಕೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾನ್ಯ ಶ್ರೀ ವಿಲ್ಸನ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಂಖ್ಯೆ-63 ಸಮಿತಿಯ ಸೇವಾದಳದ ಅಧ್ಯಕ್ಷರಾದ ನಿಂಜೂರು ಪಾತಾವು ಶ್ರೀ ರೋನಾಲ್ಡ್ (ರೋನಿ) ಡಿಸೋಜ ಅವರ ಹಾಲ್ ನಲ್ಲಿ ನಡೆಯಿತು.

ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ಇನ್ನಂಜೆಯ “ವಿದ್ಯಾರ್ಥಿ ಸಂಸತ್‌ ಉದ್ಘಾಟನೆ”

ಇನ್ನಂಜೆ ಎಸ್.ವಿ.ಎಚ್.ಕನ್ನಡ ಮಾಧ್ಯಮ ಪ್ರೌಢ ಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ರಂಗಕರ್ಮಿ, ಉಪನ್ಯಾಸಕರಾದ ಗಣೇಶ್‌ ರಾವ್ ಎಲ್ಲೂರು ಇವರು ಉದ್ಘಾಟಿಸಿದರು.

ಯುನಿಯನ್ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ಕೆ ವೈ ಸಿ ಅಪ್ಡೇಟ್ ನೆಪದಲ್ಲಿ ನಿವೃತ್ತ ನರ್ಸ್ ನ ಖಾತೆಯಿಂದ 5.19 ಲಕ್ಷ ರೂ ಎಗರಿಸಿರುವ ಪ್ರಕರಣ

ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ನಿವೃತ್ತ ನರ್ಸ್‌ರೊಬ್ಬರ ಖಾತೆಯಿಂದ ₹5.19 ಲಕ್ಷ ಎಗರಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ: 4 ವರ್ಷದ ಮಗು ಎದೆನೋವಿನಿಂದ ಹಠಾತ್ ಸಾವು

ಚಿತ್ರದುರ್ಗದ ಹಿರಿಯೂರಿನಲ್ಲಿ ಬಿಜೆಪಿ ಮುಖಂಡನ 4 ವರ್ಷದ ಮಗ ಎದೆ ಉರಿಯಿಂದ ಹಠಾತ್ ಮೃತಪಟ್ಟಿದ್ದಾನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತುಮಕೂರು: ಒಡವೆಗಾಗಿ ವೃದ್ಧೆಯ ಕೈಕಾಲು ಕಟ್ಟಿ ಭೀಕರ ಕೊಲೆ

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ವಾಕಿಂಗ್ ಹೋದ ವೃದ್ಧೆಯನ್ನು ಚಿನ್ನಕ್ಕಾಗಿ ಕೈಕಾಲು ಕಟ್ಟಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಾಯ

ಕಾರ್ಕಳದ ಈದು ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕ ರೋಹಿತ್ ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮುಳ್ಳಾಡು ಶಾಲೆಗೆ ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ ಪ್ರಶಸ್ತಿ

ಕಾರ್ಕಳದ ಮುಳ್ಳಾಡು ಸರ್ಕಾರಿ ಶಾಲೆಗೆ ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಲಭಿಸಿದೆ. ಕರ್ನಾಟಕದ 3 ಶಾಲೆಗಳಲ್ಲಿ ಇದು 2ನೇ ಸ್ಥಾನ ಪಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img