ನದಿಗೆ ಹಾರಲು ಹೋದ ಅನಾರೋಗ್ಯ ಪೀಡಿತ ವೃದ್ಧರ ರಕ್ಷಣೆ

Date:

spot_img

ಉಡುಪಿ : ನಗರದ ಹೊರವಲಯದಲ್ಲಿ ಕಾಲುಗಳೆರಡು ಗಾಯಗಳಿಂದ ಉಲ್ಬಣಗೊಂಡು ದುರ್ವಾಸನೆಯಿಂದ ನರಳುತ್ತಿದ್ದ ಏಕಾಂಗಿಯಾಗಿ ಬದುಕಲು ಅಸಾಧ್ಯವೆನಿಸಿ ನದಿಗೆ ಹಾರಲು ಯತ್ನಿಸಿದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವೃದ್ಧರು ವಾಸು ಭಟ್(ರಾವ್)( 75) ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಗಾಯ ಉಲ್ಬಣಗೊಂಡು ಅಸಹಾಯಕರಾದವರು. ರಕ್ಷಣಾ ಸಮಯ ತನಗೆ ಮದುವೆಯಾಗಿಲ್ಲ ಯಾರಿಗೂ ತೊಂದರೆ ಆಗೋದು ಬೇಡ ಹಾಗೂ ಒಂಟಿಯಾಗಿ ಬದುಕಲು ಅಸಾಧ್ಯವಾಗಿ ನದಿಗೆ ಹಾರುವ ನನ್ನನ್ನು ತಡೆಯಬೇಡಿ ಎಂದು ಮರುಗುವುದರ ಜೊತೆಗೆ ಸಂಜೆ 4 ಗಂಟೆಗೆ ನನಗೆ ಸಾಯುವುದಕ್ಕೆ ತಿಥಿ ಮತ್ತು ನಕ್ಷತ್ರ ಕೂಡಾ ಜೋಡಣೆಯಾಗುವುದು ಎಂದು ಕಣ್ಣೀರು ಸುರಿಸಿ ದುಃಖಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಹೋಮ್ ಡಾಕ್ಟರ್ ಫೌಂಡೇಶನ್ ನ ಡಾ. ಶಶಿಕಿರಣ್ ಶೆಟ್ಟಿ ನೆರವಾದರು. ಸಂಬಂಧಿಕರು ಅಥವಾ ಸ್ಪಂದಿಸುವವರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಮೆರಿಕ-ಇರಾನ್ ಯುದ್ಧ ಅಂತ್ಯ: ಹಾರ್ಮುಜ್ ಜಲಸಂಧಿ ಮುಕ್ತ

ಅಮೆರಿಕ ಮತ್ತು ಇರಾನ್ ನಡುವಿನ 110 ದಿನಗಳ ಯುದ್ಧ ಕೊನೆಗೊಂಡಿದ್ದು, ಜೂನ್ 19 ರಂದು ಜಿನೇವಾದಲ್ಲಿ ಶಾಂತಿ ಒಪ್ಪಂದ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಮುಂಗಾರು ಮಳೆ ಮುನ್ನೆಚ್ಚರಿಕೆ 2026

ಉಡುಪಿ ಜಿಲ್ಲಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ರೆಡ್ಮಿ ಟರ್ಬೊ 5’: ಜೂನ್ 16ಕ್ಕೆ ಗ್ರ್ಯಾಂಡ್ ಎಂಟ್ರಿ

ಜೂನ್ 16ಕ್ಕೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರೆಡ್ಮಿ ಟರ್ಬೊ 5. 7,540mAh ಬ್ಯಾಟರಿ, ಡೈಮೆನ್ಸಿಟಿ 8500 ಅಲ್ಟ್ರಾ ಪ್ರೊಸೆಸರ್‌ನ ಫುಲ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.