ಗಂಡನ ಮನೆಯವರ ನಿರಂತರ ಕಿರುಕುಳ ಮತ್ತು ವರದಕ್ಷಿಣೆ ಪೀಡನೆಯಿಂದ ಬೇಸತ್ತ ಉಪನ್ಯಾಸಕಿಯೊಬ್ಬರು ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.
ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ನವವಿವಾಹಿತ ಮಹಿಳೆಯೊಬ್ಬಳನ್ನು ಆಕೆಯ ಅತ್ತೆ-ಮಾವ ಕೋಣೆಯೊಳಗೆ ಕೂಡಿಹಾಕಿ, ಹಾವು ಬಿಟ್ಟಿರುವ ಅಮಾನವೀಯ ಘಟನೆ ಕಾನ್ಪುರದ ಕರ್ನಲ್‌ಗಂಜ್‌ನಲ್ಲಿ ನಡೆದಿದೆ.