spot_img

ಹೆಲ್ತ್ ಟಿಪ್ಸ್

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ದೇಸಿ ಸೂಪರ್‌ಫುಡ್‌ಗಳು

ಮಳೆಗಾಲ ಬಂತೆಂದರೆ ಸಣ್ಣಗೆ ತಂಪು, ಶೀತ, ಕೆಮ್ಮು, ಜೀರ್ಣಕ್ರಿಯೆಯ ತೊಂದರೆಗಳು ನಿತ್ಯ ಸಂಗಾತಿಯಂತೆ ಬಂದುಬಿಡುತ್ತವೆ. ಈ ಸೋಂಕುಗಳು ಬಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳ ಕಾರಣದಿಂದ ಹೆಚ್ಚಾಗಿ ಹರಡುತ್ತವೆ. ಇಂತಹ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಅತ್ಯಂತ ಅಗತ್ಯ.

ದಿನಂಪ್ರತಿ ಹುರಿದ ಕಡಲೆಕಾಯಿ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು !

ಹುರಿದ ಕಡಲೆಕಾಯಿ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತ ತಿಂಡಿಯಾಗಿದ್ದು, ನಿತ್ಯ ಉಪಾಹಾರ ಅಥವಾ ಸಂಜೆ ತಿಂಡಿಯಲ್ಲಿ ಇದನ್ನು ಸೇರಿಸಿಕೊಳ್ಳುವುದು ದೇಹಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುತ್ತದೆ.

ಬೆಳಗಿನ ಜಾವದ ದೇಹದ ನೋವು: ಕಾರಣವೇನು? ಪರಿಹಾರವೇನು?

ಬೆಳಿಗ್ಗೆ ಎದ್ದು ಚಟುವಟಿಕೆ ಪ್ರಾರಂಭಿಸುವಾಗಲೇ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅನೇಕರು ಅನುಭವಿಸುವ ಸಾಮಾನ್ಯ ಸಮಸ್ಯೆ.

ಕಾಲ್ಬೆರಳುಗಳ ನಡುವೆ ಉಂಟಾಗುವ ತುರಿಕೆ ಮತ್ತು ಅಲರ್ಜಿ ನಿವಾರಣೆಗೆ ಪ್ರಯೋಜನಕಾರಿ ಮನೆಮದ್ದುಗಳು !

ಮಳೆಗಾಲ ಆರಂಭವಾದರೆ ಅಲರ್ಜಿ, ತುರಿಕೆ ಮತ್ತು ಫಂಗಲ್ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಉಂಟಾಗುವ ತುರಿಕೆ ಜನರಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಬಿಳಿ ಕೂದಲು, ಉದುರುವಿಕೆಗೆ ವೀಳ್ಯದೆಲೆ ಚಿಕಿತ್ಸೆ

ಬೆಳೆಯುತ್ತಿರುವ ಮಾಲಿನ್ಯ, ಒತ್ತಡ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ಕೂದಲು ಉದುರುವಿಕೆ, ಬಿಳುಪಾಗುವಿಕೆ ಮತ್ತು ತೆಳುವಾಗುವ ಸಮಸ್ಯೆಗಳು ಹೆಚ್ಚಾಗುತ್ತಿವೆ.

Popular

spot_imgspot_img
spot_imgspot_img
share this