ಬೆಳಗಿನ ಜಾವದ ದೇಹದ ನೋವು: ಕಾರಣವೇನು? ಪರಿಹಾರವೇನು?

Date:

spot_img

ಬೆಳಿಗ್ಗೆ ಎದ್ದು ಚಟುವಟಿಕೆ ಪ್ರಾರಂಭಿಸುವಾಗಲೇ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅನೇಕರು ಅನುಭವಿಸುವ ಸಾಮಾನ್ಯ ಸಮಸ್ಯೆ. ಹಗಲಿನಲ್ಲಿ ಈ ನೋವು ಮಾಯವಾಗುವಂತಾದರೂ, ಮರುದಿನ ಅದೇ ನೋವು ಮತ್ತೆ ತಲೆಎತ್ತುವ ಸಂದರ್ಭಗಳಿವೆ. ಈ ನೋವುಗಳ ಹಿಂದೆ ಇರುವ ನಿಖರವಾದ ಕಾರಣಗಳೇನು? ಮತ್ತು ಅದಕ್ಕೆ ಯೋಗ್ಯ ಚಿಕಿತ್ಸೆ ಏನು? ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ….

📌 ದೇಹದ ನೋವಿಗೆ ಪ್ರಮುಖ ಕಾರಣಗಳು:

ವಿಟಮಿನ್ ಹಾಗೂ ಖನಿಜಾಂಶ ಕೊರತೆ:

  • ವಿಟಮಿನ್ ಡಿ, ಬಿ ಕಾಂಪ್ಲೆಕ್ಸ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದವುಗಳ ಕೊರತೆಯಿಂದ ದೇಹ ನೋವು ಉಂಟಾಗಬಹುದು.
  • ರಕ್ತ ಪರೀಕ್ಷೆಯ ಮೂಲಕ ಇವುಗಳನ್ನು ಗುರುತಿಸಿ, ಪೂರಕಗಳ ಸೇವನೆಯೊಂದಿಗೆ ಆಹಾರಶೈಲಿಯಲ್ಲಿ ಬದಲಾವಣೆಗೊಳಿಸುವುದು ಮುಖ್ಯ.

ಕೊಲೆಸ್ಟ್ರಾಲ್ ಔಷಧಿಗಳಿಂದ ಸ್ನಾಯು ದುರ್ಬಲತೆ:

  • ಸ್ಟ್ಯಾಟಿನ್ ಗಳಂತಹ ಔಷಧಿಗಳು ದೇಹದ ಶಕ್ತಿಯನ್ನು ಉತ್ಪಾದಿಸಲು ಅಗತ್ಯವಿರುವ Q10 ಅಂಶದ ಹೀರಿಕೆ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು.
  • ಇದರ ಪರಿಣಾಮವಾಗಿ ದಣಿವು ಮತ್ತು ಸ್ನಾಯು ನೋವು ಉಂಟಾಗಬಹುದು. ವೈದ್ಯರ ಸಲಹೆಯೊಂದಿಗೆ ಔಷಧಿ ಬಳಕೆಯ ಬಗ್ಗೆ ಎಚ್ಚರಿಕೆ ಅಗತ್ಯ.

ಸರಿಯಾದ ಆಹಾರ, ಪೂರಕಗಳು ಮತ್ತು ಔಷಧಿಗಳನ್ನು ಬಳಸುವುದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.