npnews

6576 POSTS

Exclusive articles:

ದಿನ ವಿಶೇಷ – ಭಾರತೀಯ ನೌಕಾ ದಿನ

ದೇಶದ ಕಡಲ ಗಡಿಗಳನ್ನು ಕಾಯುವ ವೀರ ಯೋಧರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾ ದಿನವನ್ನು ಹೆಮ್ಮೆಯಿಂದ ಆಚರಿಸಲಾಗುತ್ತದೆ

ಕಾರ್ಕಳ: ರಾಘವೇಂದ್ರ ಮಠದ ಬಳಿ ಭಾರಿ ಮಳೆಗೆ ಮರ ಉರುಳಿ ಆಟೋರಿಕ್ಷಾ ಜಖಂ

ಇಂದು (ಬುಧವಾರ) ಸಂಜೆ ಕಾರ್ಕಳದಲ್ಲಿ ಸುರಿದ ಭಾರಿ ಮಳೆಯ ಆರ್ಭಟಕ್ಕೆ, ನಗರದ ಪ್ರಮುಖ ರಸ್ತೆಯೊಂದರಲ್ಲಿ ಬೃಹತ್ ಮರವೊಂದು ಧರೆಗುರುಳಿ, ಆಟೋರಿಕ್ಷಾವನ್ನು ನುಜ್ಜುಗುಜ್ಜುಗೊಳಿಸಿದ ಆತಂಕಕಾರಿ ಘಟನೆ ವರದಿಯಾಗಿದೆ.

ಬಸ್ತಿ ಮೂಲ ವರ್ತೆ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಬಸ್ತಿ ಬೊಮ್ಮಾರಬೆಟ್ಟು ಗ್ರಾಮಸ್ಥರ ನಂಬಿಕೆ ಮತ್ತು ಶ್ರದ್ಧೆಯ ಕೇಂದ್ರವಾದ ಶ್ರೀ ಮೂಲ ವರ್ತೆ ಕಲ್ಕುಡ ದೈವಸ್ಥಾನದಲ್ಲಿ ಈ ವರ್ಷದ ಕಾಲಾವಧಿ ವಾರ್ಷಿಕ ನೇಮೋತ್ಸವವು ಡಿ. 3, 2025 ರಂದು ವಿಜೃಂಭಣೆಯಿಂದ ಜರುಗಲಿದೆ.

ಉಡುಪಿ: ಪವನ್ ಕಲ್ಯಾಣ್ ಸಮ್ಮುಖದಲ್ಲಿ ಡಿ. 7 ರಂದು ವಿಜೃಂಭಣೆಯ ಗೀತೋತ್ಸವ ಸಮಾರೋಪ.

ಪುತ್ತಿಗೆ ಮಠವು ಆಯೋಜಿಸಿದ್ದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ಆಂಧ್ರಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದಾರೆ.

ಬೆಳಗಾವಿ: ತಳ್ಳುಗಾಡಿಯಲ್ಲಿ ಎಟಿಎಂ ಕಳವು ಯತ್ನ; ₹1.9 ಲಕ್ಷ ಹಣವಿದ್ದ ಯಂತ್ರವನ್ನು ಅರ್ಧ ಕಿ.ಮೀ ದೂರದಲ್ಲಿ ಎಸೆದ ದುಷ್ಕರ್ಮಿಗಳು

ಇಂಡಿಯಾ ಒನ್ ಎಟಿಎಂ ಅನ್ನು ಕಳ್ಳತನ ಮಾಡಲು ದುಷ್ಕರ್ಮಿಗಳು ತಳ್ಳುಗಾಡಿಯನ್ನು ಬಳಸಿಕೊಂಡು ಯಂತ್ರವನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

Breaking

ಆಭರಣ ಮುಕ್ತ ಮದುವೆ: ಕೇರಳದ ಸರಳ ವಿವಾಹ ವೈರಲ್

ಕೇರಳದಲ್ಲಿ ನಡೆದ ಆಭರಣ ರಹಿತ ಸರಳ ವಿವಾಹ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಜಸ್ಥಾನದಲ್ಲಿ 13 ವರ್ಷದ ಬಾಲಕಿ ಮಾರಾಟ ಪ್ರಕರಣ: 30 ಮಂದಿಯಿಂದ ದೌರ್ಜನ್ಯ ಆರೋಪ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ 13 ವರ್ಷದ ಬಾಲಕಿ ಮಾರಾಟ ಹಾಗೂ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇ-ರಿಕ್ಷಾಗಳಿಗೆ ಆನ್‌ಲೈನ್ ‘ಚೇಷ್ಟೆ’: ಕಿಡಿಗೇಡಿಗಳ ಅಪ್ಲಿಕೇಶನ್‌ಗಳಿಗೆ ಕೇಂದ್ರ ಸರ್ಕಾರದ ಬಿಗ್ ಶಾಕ್!

ಇ-ರಿಕ್ಷಾಗಳನ್ನು ನಿಲ್ಲಿಸುತ್ತಿದ್ದ ಆ್ಯಪ್‌ಗಳಿಗೆ ಸರ್ಕಾರದ ಬ್ರೇಕ್! ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಹಟಾವೋ

ಕಾರ್ಕಳ: ಅಂಗನವಾಡಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

ಕಾರ್ಕಳದ ಕೆರ್ವಾಶೆ ಹಾಗೂ ಶೆಟ್ಟಿಬೆಟ್ಟು ಅಂಗನವಾಡಿ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img