ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಪೂರ್ವ ಸಿದ್ಧತೆಗಳ ಭಾಗವಾಗಿ, ಪರ್ಯಾಯ ಸ್ವಾಗತ ಸಮಿತಿಯು ಉಡುಪಿ ಜಿಲ್ಲೆಯ ವಿಪ್ರ ಬಾಂಧವರ ಮಹತ್ವದ ಸಮಾಲೋಚನಾ ಸಭೆಯನ್ನು ಆಯೋಜಿಸಿತ್ತು.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಪ್ರದೇಶದಲ್ಲಿ "ಶ್ರೀ ಗ್ರಾಮ ವಿಕಾಸ ಯೋಜನಾ" ಸಮಿತಿಯ ವತಿಯಿಂದ ಬೃಹತ್ ಶ್ರಮದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.