npnews

6576 POSTS

Exclusive articles:

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ:ಸೂರಜ್​​ ರೇವಣ್ಣ ವಿರುದ್ಧದ ‘ಬಿ’ ರಿಪೋರ್ಟ್​​ ಅನ್ನು ತಿರಸ್ಕರಿಸಿದ ಕೋರ್ಟ್

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ, ಆರೋಪಿ ಸೂರಜ್​​ ರೇವಣ್ಣ ವಿರುದ್ಧದ 'ಬಿ' ರಿಪೋರ್ಟ್​​ ಅನ್ನು ಕೋರ್ಟ್ ತಿರಸ್ಕರಿಸಿದೆ.

ಚಿಕ್ಕಮಗಳೂರು ದತ್ತಪೀಠದಲ್ಲಿ ದತ್ತ ಜಯಂತಿ: ಬಿಗಿ ಭದ್ರತೆ, ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳ ಘೋಷಣೆ

'ಕರ್ನಾಟಕದ ಅಯೋಧ್ಯೆ' ಎಂದೇ ಕರೆಯಲ್ಪಡುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಭ್ರಮವು ಶುರುವಾಗಿದೆ.

ಫುಜಿತ್ಸುನಿಂದ ಮಾನವ-ರೋಬೋಟ್ ಸಹಯೋಗಕ್ಕೆ ಹೊಸ ತಂತ್ರಜ್ಞಾನ

ಫುಜಿತ್ಸು (Fujitsu) ಕಂಪನಿಯು ಮಾನವರು ಮತ್ತು ರೋಬೋಟ್‌ಗಳು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಒಟ್ಟಿಗೆ ಕೆಲಸ ಮಾಡಲು ಅನುಕೂಲವಾಗುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ

ದಿನ ವಿಶೇಷ – ವಿಕಲಚೇತನರ ದಿನಾಚರಣೆ

ಅಂತರರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ.

ಚಳಿಗಾಲದಲ್ಲಿ ಚಕ್ಕೋತ ಹಣ್ಣನ್ನು ತಿನ್ನೋದ್ರಿಂದಾಗುವ ಪ್ರಯೋಜನಗಳು

ಚಕ್ಕೋತ ಹಣ್ಣನ್ನು ಸೇವಿಸುವುದರಿಂದ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Breaking

ಹಾಸನ: ಹೇಮಾವತಿ ನದಿಗೆ ಜಿಗಿದ ವ್ಯಕ್ತಿ ರಕ್ಷಣೆ

ಸಕಲೇಶಪುರದಲ್ಲಿ ಹೇಮಾವತಿ ನದಿಗೆ ಜಿಗಿದ 38 ವರ್ಷದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಪ್ಪಿನಂಗಡಿ ಆತ್ಮಹತ್ಯೆ ಪ್ರಕರಣ: ಆಸಿಡ್‌ ಸೇವಿಸಿ 64 ವರ್ಷದ ವ್ಯಕ್ತಿ ಸಾವು

ಉಪ್ಪಿನಂಗಡಿಯಲ್ಲಿ 64 ವರ್ಷದ ವ್ಯಕ್ತಿ ಆಸಿಡ್‌ ಸೇವಿಸಿ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಆರೋಗ್ಯ ಸಮಸ್ಯೆಯಿಂದ ಖಿನ್ನತೆ ಎದುರಿಸುತ್ತಿದ್ದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಂಗಳೂರು ಹೆದ್ದಾರಿ ಅಪಘಾತ: ಸ್ಕೂಟರ್ ಸವಾರ ಸಾವು

ಮಂಗಳೂರಿನ ಕೂಳೂರು ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಡಿಕ್ಕಿಯಾಗಿ ಸ್ಕೂಟರ್ ಸವಾರ ಸದಾನಂದ ಶೆಟ್ಟಿಗಾರ್ ಸ್ಥಳದಲ್ಲೇ ಸಾವು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಆಭರಣ ಮುಕ್ತ ಮದುವೆ: ಕೇರಳದ ಸರಳ ವಿವಾಹ ವೈರಲ್

ಕೇರಳದಲ್ಲಿ ನಡೆದ ಆಭರಣ ರಹಿತ ಸರಳ ವಿವಾಹ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img