npnews

6576 POSTS

Exclusive articles:

ಶಿಕಾರಿಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಕೆಳಭಾಗದಲ್ಲಿ ನಾಡಬಾಂಬ್ ಸ್ಫೋಟ

ಕೆಎಸ್ಆರ್‌ಟಿಸಿ ಬಸ್‌ನ ಕೆಳಭಾಗದಲ್ಲಿ ನಾಡಬಾಂಬ್ ಸ್ಫೋಟಗೊಂಡ‌ ಆತಂಕಕಾರಿ ಘಟನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಯಶ್‌ ‘ಟಾಕ್ಸಿಕ್‌’ಗೆ ಕನ್ನಡದ ಸ್ಟಾರ್ ಸಂಯೋಜಕ ರವಿ ಬಸ್ರೂರು ಸಂಗೀತ ಸಂಯೋಜನೆ? – ಕುತೂಹಲ ಹೆಚ್ಚಿಸಿದ ವರದಿ

'ಟಾಕ್ಸಿಕ್‌' ಸಿನಿಮಾಕ್ಕೆ ಕನ್ನಡದವರೇ ಆದ ಸಂಯೋಜಕ ರವಿ ಬಸ್ರೂರು ಅವರು ಸಂಗೀತ ಸಂಯೋಜನೆಯನ್ನು ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡಿದೆ.

ಹಿರಿಯಡ್ಕ: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

ಬೈರಂಪಳ್ಳಿ ಗ್ರಾಮದ ಅಜೀತ್ (25) ಎಂಬ ಯುವಕ ಶನಿವಾರ ರಾತ್ರಿ ಮನೆಯ ಹಾಲ್‌ನಲ್ಲಿರುವ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಸುಪ್ರೀಂಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌: ವಿಚಾರಣೆಗೆ ಮಧ್ಯಂತರ ತಡೆ!

ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್​​ ವಿಚಾರದಲ್ಲಿ ಸುಪ್ರೀಂಕೋರ್ಟ್​​ ಮಹತ್ವದ ಆದೇಶ ನೀಡಿದ್ದು, ಅವರಿಗೆ ತಾತ್ಕಾಲಿಕ ರಿಲೀಫ್​​ ಸಿಕ್ಕಿದೆ.

‘ದಿತ್ವಾ’ ಚಂಡಮಾರುತ: ಶ್ರೀಲಂಕಾ ನೆರವಿಗೆ ಪಾಕಿಸ್ತಾನದಿಂದ ಅವಧಿ ಮೀರಿದ ಉತ್ಪನ್ನ ರವಾನೆ ಆರೋಪ!

ದಿತ್ವಾ ಚಂಡಮಾರುತದಿಂದ ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಪಾಕಿಸ್ತಾನ ಕಳುಹಿಸಿದ ಮಾನವೀಯ ನೆರವಿನ ಸಾಮಗ್ರಿಗಳಲ್ಲಿ ಅವಧಿ ಮುಗಿದ ಆಹಾರ ಉತ್ಪನ್ನಗಳು ಸೇರಿದ್ದವು ಎಂಬ ಆರೋಪ ಹೊರಬಿದ್ದಿದ್ದು, ದೇಶದಲ್ಲಿ ಭಾರಿ ವಿವಾದ ಉಂಟಾಗಿದೆ.

Breaking

ಮೂಡುಬಿದಿರೆ ಕಾರ್ತಿಕ್ ಶೆಟ್ಟಿ ಸಾವು: ಶೆಡ್ ಬಳಿ ಮೃತದೇಹ ಪತ್ತೆ

ಮೂಡುಬಿದಿರೆಯ ಅಲಂಗಾರು ಆಶ್ರಯ ಕಾಲೋನಿ ಬಳಿ ನಾಪತ್ತೆಯಾಗಿದ್ದ ಗುತ್ತಿಗೆದಾರ ಕಾರ್ತಿಕ್ ಶೆಟ್ಟಿ ಶವವಾಗಿ ಪತ್ತೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಜ್‌ಕೋಟ್‌ನಲ್ಲಿ ಮಗನ ಕೊಲೆ ಪ್ರಕರಣ: ಆತ್ಮಹತ್ಯೆ ಕಥೆ ಕಟ್ಟಿದ ಪೋಷಕರು ಬಂಧನ

ರಾಜ್‌ಕೋಟ್‌ನಲ್ಲಿ ಮಗನನ್ನು ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸಿದ ಆರೋಪದಲ್ಲಿ ಪೋಷಕರು ಬಂಧನಕ್ಕೊಳಗಾಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಫುಡ್ ಪ್ಲಾನೆಟ್ ಪ್ರೈಸ್ 2026 ಪ್ರಶಸ್ತಿ ಗೆದ್ದ ಭಾರತದ ರೈತರು

ಆಂಧ್ರಪ್ರದೇಶದ 18 ಲಕ್ಷ ರೈತರಿಗೆ ಜಾಗತಿಕ ಮಟ್ಟದ ಪ್ರತಿಷ್ಠಿತ ‘ಫುಡ್ ಪ್ಲಾನೆಟ್ ಪ್ರೈಸ್ 2026’ ಕೃಷಿ ಪ್ರಶಸ್ತಿ ಒಲಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾಸನ: ಹೇಮಾವತಿ ನದಿಗೆ ಜಿಗಿದ ವ್ಯಕ್ತಿ ರಕ್ಷಣೆ

ಸಕಲೇಶಪುರದಲ್ಲಿ ಹೇಮಾವತಿ ನದಿಗೆ ಜಿಗಿದ 38 ವರ್ಷದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img