npnews

6566 POSTS

Exclusive articles:

5 ವರ್ಷಗಳ ಕಾಲ ಅಪ್ಪ-ಮಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಕೆಲಸದವರು: ಆಹಾರವಿಲ್ಲದೆ ವೃದ್ಧನ ಸಾವು

ಆರೈಕೆ ಮಾಡಲೆಂದು ಮನೆಗೆ ಬಂದ ಕೆಲಸಗಾರರೇ ಮಾಲೀಕರನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ, ಆಹಾರ ನೀಡದೆ ಸಾಯಿಸಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಮಹೋಬಾದಲ್ಲಿ ಬೆಳಕಿಗೆ ಬಂದಿದೆ.

ಮಾನವೀಯ ಮಾಲ್ಯಗಳಿಂದ ಉತ್ತಮ ಕೃತಿ ರಚಿಸಲು ಸಾಧ್ಯ ಪದ್ಮನಾಭ ಗೌಡ

ಕ್ರಿಯೇಟಿವ್ ಕಾಲೇಜ್ ನಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮನದಾಳದ ಮುತ್ತುಗಳು ಕೃತಿ ಬಿಡುಗಡೆಗೊಂಡಿತು .

ಯರ್ಲಪಾಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ‘ಸ್ವಾಸ್ತ್ಯ ಸಂಕಲ್ಪ’ ಜಾಗೃತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.), ಕಾರ್ಕಳ ತಾಲೂಕಿನ ಬೈಲೂರು ವಲಯದ ವತಿಯಿಂದ ಯರ್ಲಪಾಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ "ಸ್ವಾಸ್ತ್ಯ ಸಂಕಲ್ಪ" ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

ದಿನ ವಿಶೇಷ – ಸಂಕಲ್ಪ ಯೋಜನಾ ದಿನ

ಸಂಕಲ್ಪ ಎಂದರೆ ಕೇವಲ ಒಂದು ನಿರ್ಧಾರವಲ್ಲ, ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಮಾಡುವ ಭರವಸೆ

ಜಿಮೇಲ್ ಬಳಕೆದಾರರಿಗೆ ಗೂಗಲ್ ಬಂಪರ್ ಗಿಫ್ಟ್: ಹಳೆಯ ಇಮೇಲ್ ಐಡಿ ಬದಲಾಯಿಸಲು ಈಗ ಅವಕಾಶ!

ಇನ್ನು ಮುಂದೆ ನಿಮ್ಮ ಹಳೆಯ ಜಿಮೇಲ್ ಖಾತೆಯ ವಿಳಾಸವನ್ನು (Email Address) ಬದಲಾಯಿಸಲು ಗೂಗಲ್ ಅವಕಾಶ ಮಾಡಿಕೊಟ್ಟಿದೆ.

Breaking

ಕಾರ್ಕಳ ಆಸ್ಪತ್ರೆಯಲ್ಲಿ ಜೆಸಿಐ ಹಣ್ಣು ಹಂಪಲು ವಿತರಣೆ

ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಜೆಸಿಐ ವತಿಯಿಂದ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಸಾಧಕ ಸಿಬ್ಬಂದಿಗೆ ಸನ್ಮಾನ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಇನ್ನಾ ಶಾಲೆಯಲ್ಲಿ ಶೈಕ್ಷಣಿಕ ದತ್ತು ಯೋಜನೆ ಚಾಲನೆ

ಕಾರ್ಕಳದ ಇನ್ನಾ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಪ್ರತಿಭಾವಂತರಿಗೆ ನಗದು ಪುರಸ್ಕಾರ ನೀಡಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ವಿಶ್ವ ಕ್ಷುದ್ರಗ್ರಹ ದಿನ

ಜೂನ್ 30 ರಂದು ವಿಶ್ವ ಕ್ಷುದ್ರಗ್ರಹ ದಿನವನ್ನು ಏಕೆ ಆಚರಿಸಲಾಗುತ್ತದೆ? ಭೂಮಿಗೆ ಕ್ಷುದ್ರಗ್ರಹಗಳಿಂದ ಎದುರಾಗುವ ಅಪಾಯಗಳು ಮತ್ತು ಅದರ ಇತಿಹಾಸದ ಮಾಹಿತಿ ಇಲ್ಲಿದೆ.

ಕಾರ್ಕಳ ಪರ್ಪಲೆ ಕ್ಷೇತ್ರಕ್ಕೆ ರಾಕೇಶ್ ಶೆಟ್ಟಿ ಭೇಟಿ

ಕಾರ್ಕಳದ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿವಿ ರಾಕೇಶ್ ಶೆಟ್ಟಿ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img