npnews

6566 POSTS

Exclusive articles:

ಸೈಬರ್ ವಂಚಕರ ಬಲೆಗೆ ಸಿಲುಕಿದ ಉಡುಪಿಯ ಇಂಜಿನಿಯರ್: 2 ಬ್ಯಾಂಕ್ ಖಾತೆಗಳಿಂದ 6.35 ಲಕ್ಷ ರೂ. ಲೂಟಿ

ಉಡುಪಿಯ ಇಂಜಿನಿಯರ್ ಅವರ ಎರಡು ಬ್ಯಾಂಕ್ ಖಾತೆಗಳಿಂದ 6.35 ಲಕ್ಷ ರೂ. ಹಣವನ್ನು ಯುಪಿಐ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ.

ಬ್ರಹ್ಮಾವರ ಹೆದ್ದಾರಿಯಲ್ಲಿ ರಕ್ತದೋಕುಳಿ: ಲಾರಿ ಚಕ್ರಕ್ಕೆ ಬಲಿಯಾದ 25 ವರ್ಷದ ಬೈಕ್ ಸವಾರ

ಬ್ರಹ್ಮಾವರದ ಉಪ್ಪೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಭಿಷೇಕ್ ಟ್ರಕ್ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ.

ಕೇಸರಿ ಧ್ವಜದ ವಿವಾದ ಬಗ್ಗೆ ಪ್ರಸಾದ್ ಕಾಂಚನ್ ರಿಗೆ ಮಾತನಾಡಲು ಭಯವೇ? : ಬಾಲಕೃಷ್ಣ ಶೆಟ್ಟಿ

ಉಡುಪಿ ಪರ್ಯಾಯ ಕೇಸರಿ ಧ್ವಜ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕ ಪ್ರಸಾದ್ ಕಾಂಚನ್ ಮೌನ ವಹಿಸಿರುವುದನ್ನು ಬಾಲಕೃಷ್ಣ ಶೆಟ್ಟಿ ಪ್ರಶ್ನಿಸಿದ್ದಾರೆ.

ಹೆರ್ಗ: ಸೌಕೂರು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ವೈಭವ

ಹೆರ್ಗದ ರಾಜಗೋಪಾಲ ನಗರದಲ್ಲಿ ಜನವರಿ 23ರಂದು ಸೌಕೂರು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಕಳ: ಪ್ರಜಾಪ್ರಭುತ್ವದ ಆಶಯಗಳಿಗೆ ರಾಜ್ಯಪಾಲರ ನಡವಳಿಕೆ ಮಾರಕ – ಶುಭದರಾವ್ ಆಕ್ರೋಶ

ರಾಜ್ಯಪಾಲರ ಅಸಂವಿಧಾನಿಕ ನಡವಳಿಕೆ ಹಾಗೂ ಸದನದಲ್ಲಿ ಬಿ.ಕೆ. ಹರಿಪ್ರಸಾದ್ ಮೇಲಿನ ಬಿಜೆಪಿ ಸದಸ್ಯರ ವರ್ತನೆ ಖಂಡಿಸಿ ಕಾರ್ಕಳ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ

Breaking

ದಿನ ವಿಶೇಷ – ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನ

ಜೂನ್ 26 ರ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ವಿರೋಧಿ ದಿನದ ಮಹತ್ವ, ಉದ್ದೇಶ ಮತ್ತು ಮಾದಕ ಮುಕ್ತ ಸಮಾಜದ ನಿರ್ಮಾಣದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ದಾಳಿ: ಮಟ್ಟಾರ್ ಹೆಗ್ಡೆ

1975 ರ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವದ ಮೇಲಿನ ಕರಾಳ ದಾಳಿ ಎಂದು ಉಡುಪಿಯಲ್ಲಿ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಿರೇಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನ ಶಿಲಾನ್ಯಾಸ

ಹಿರಿಯಡ್ಕದ ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಗರ್ಭಗೃಹ ನಿರ್ಮಾಣಕ್ಕೆ ನ್ಯಾಯಾಧೀಶ ಪುರುಷೋತ್ತಮ್ ಚಾಲನೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆರೋಗ್ಯದ ಆಯುಷ್ಯ ಹೆಚ್ಚಿಸಿಕೊಳ್ಳಬೇಕೇ? ಹಾಗಾದ್ರೆ ಇಂದೇ ನಿಮ್ಮ ಆಹಾರದಲ್ಲಿ ಸಕ್ಕರೆ ಪ್ರಮಾಣ ಕಮ್ಮಿ ಮಾಡಿ

ದಿನಕ್ಕೆ ಎಷ್ಟು ಸಕ್ಕರೆ ತಿನ್ನಬೇಕು? ಅತಿಯಾಗಿ ಸಿಹಿ ಸೇವಿಸುವುದರಿಂದ ಬರುವ ಆರೋಗ್ಯ ಸಮಸ್ಯೆಗಳು ಹಾಗೂ ಸಕ್ಕರೆ ನಿಯಂತ್ರಣದ ಸುಲಭ ಉಪಾಯಗಳು ಇಲ್ಲಿವೆ.
spot_imgspot_img