npnews

6566 POSTS

Exclusive articles:

ಜಗತ್ತಿನ ಮುಂದೆ ಭಿಕ್ಷೆ ಬೇಡಲು ನಮಗೆ ನಾಚಿಕೆಯಾಗುತ್ತಿದೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹತಾಶೆ

ಸಾಲಕ್ಕಾಗಿ ಜಗತ್ತಿನ ಮುಂದೆ ಕೈಚಾಚಲು ನಾಚಿಕೆಯಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಹೆಬ್ರಿ ಜೆಸಿಐ ನೂತನ ಸಾರಥಿಯಾಗಿ ಜೇಸಿ ಸತೀಶ್ ಕುಲಾಲ್ ಪದಗ್ರಹಣ: ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಅಧಿಕಾರ ಹಸ್ತಾಂತರ.

ಹೆಬ್ರಿಯಲ್ಲಿ ನಡೆದ ಜೆಸಿಐ 2026ರ ಪದಗ್ರಹಣ ಸಮಾರಂಭದಲ್ಲಿ ಸತೀಶ್ ಕುಲಾಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಹಿರಿಯಡ್ಕ: ಸಾಮಾಜಿಕ ಸಾಮರಸ್ಯದ ಸಂಕಲ್ಪಕ್ಕೆ ಅಣಿಯಾದ ‘ಹಿಂದೂ ಸಂಗಮ’ ಬೃಹತ್ ಸಮಾವೇಶ

ಹಿರಿಯಡ್ಕದ ದೇವಾಡಿಗ ಸಭಾಭವನದಿಂದ ಕೋಟ್ನಕಟ್ಟೆವರೆಗೆ ನಡೆಯಲಿರುವ ಭವ್ಯ ಹಿಂದೂ ಸಂಗಮ ಮತ್ತು ಸಾಮಾಜಿಕ ಸಾಮರಸ್ಯದ ಸಮಾವೇಶ

ಹಿರಿಯಡಕ ಪಡುಭಾಗದ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕಾಲಾವಧಿ ನೇಮೋತ್ಸವ

ಹಿರಿಯಡಕ ಪಡುಭಾಗ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಕಾಲಾವಧಿ ನೇಮೋತ್ಸವ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿvಹಿರಿಯಡಕ ಪಡುಭಾಗ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಕಾಲಾವಧಿ ನೇಮೋತ್ಸವ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಟಿ ದಾಳಿ ಬೆನ್ನಲ್ಲೇ ಆಘಾತಕಾರಿ ನಿರ್ಧಾರ: ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ನಿಧನ

ಬೆಂಗಳೂರಿನಲ್ಲಿ ಖ್ಯಾತ ಉದ್ಯಮಿ ಡಾ. ಸಿ.ಜೆ. ರಾಯ್ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಈ ದುರಂತದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಕರಾವಳಿ ರಂಗಾಯಣ ಹೆಸರೇ ಸೂಕ್ತ: ಶುಭದರಾವ್ ಕಾರ್ಕಳ

ಕಾರ್ಕಳದ ಯಕ್ಷ ರಂಗಾಯಣವನ್ನು ಕರಾವಳಿ ರಂಗಾಯಣ ಎಂದು ಬದಲಾಯಿಸಿರುವುದು ಸೂಕ್ತ ಎಂದ ಶುಭದರಾವ್. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ವಿವಾದ: ಶಾಸಕರಿಗೆ ಮನವಿ

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ಅವರಿಗೆ ದಲಿತ ಸಂಘಟನೆಗಳು ಮನವಿ ಸಲ್ಲಿಸಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉದ್ಯಾವರದಲ್ಲಿ ಯುವಕ ಆತ್ಮಹತ್ಯೆ: ಪಾಪನಾಶಿನಿ ಹೊಳೆಯಲ್ಲಿ ಶವ ಪತ್ತೆ

ಉದ್ಯಾವರದ 29 ವರ್ಷದ ಯುವಕ ಪಾಪನಾಶಿನಿ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ಮೃತದೇಹ ಪತ್ತೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ದಾಮೋದರ್ ಹರಿ ಚಾಪೇಕರ್ ಜನ್ಮದಿನ

ಭಾರತದ ವೀರ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರ ಜನ್ಮದಿನದ ಮಹತ್ವ ಮತ್ತು ಬ್ರಿಟಿಷ್ ಅಧಿಕಾರಿ ರಾಂಡ್ ಹತ್ಯೆಯ ಐತಿಹಾಸಿಕ ಹೋರಾಟದ ಹಿನ್ನೆಲೆ ಇಲ್ಲಿದೆ.
spot_imgspot_img