ಹಿರಿಯಡಕ ಪಡುಭಾಗದ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕಾಲಾವಧಿ ನೇಮೋತ್ಸವ

Date:

spot_img

ಹಿರಿಯಡಕ: ಪಡುಭಾಗ, ಪಡ್ಡಮ್, ಆತ್ರಾಡಿ ಮತ್ತು ಪುತ್ತಿಗೆ ಗ್ರಾಮಸ್ಥರ ಆರಾಧ್ಯ ಕೇಂದ್ರವಾದ ಹಿರಿಯಡಕ ಪಡುಭಾಗದ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ 2026ರ ಜನವರಿ 31ರ ಶನಿವಾರದಿಂದ ಫೆಬ್ರವರಿ 2ರ ಸೋಮವಾರದವರೆಗೆ ಕಾಲಾವಧಿ ನೇಮೋತ್ಸವವು ವಿಜೃಂಭಣೆಯಿಂದ ಜರುಗಲಿದೆ.

ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸದ ವಿಶೇಷ ಸಂದರ್ಭದಲ್ಲಿ ನಡೆಯುವ ಈ ದೈವಿಕ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಕಾರ್ಯಕ್ರಮದ ವಿವರಗಳು:

  • ಜ. 31, ಶನಿವಾರ: ರಾತ್ರಿ 9.30ಕ್ಕೆ ಅಗಳು ಸೇವೆಯೊಂದಿಗೆ ನೇಮೋತ್ಸವಕ್ಕೆ ಚಾಲನೆ ದೊರೆಯಲಿದೆ.
  • ಫೆ. 01, ರವಿವಾರ: * ಸಾಯಂಕಾಲ 7.00ಕ್ಕೆ ತಡ್ಸಲೆ ಹೊರಡುವುದು.
    • ರಾತ್ರಿ 8.00ಕ್ಕೆ ಅನ್ನ ಸಂತರ್ಪಣೆ ಹಾಗೂ ನಂತರ ಬೈದರ್ಕಳ ನೇಮೋತ್ಸವ ಆರಂಭ.
    • ರಾತ್ರಿ 1.00ಕ್ಕೆ ಬೈದರ್ಕಳ ದರ್ಶನ ಸೇವೆ ನಡೆಯಲಿದೆ.
  • ಫೆ. 02, ಸೋಮವಾರ: * ಬೆಳಿಗ್ಗೆ 5.00ಕ್ಕೆ ಪಡ್ಡಾಂ ಬೀಡಿಗೆ ಹಾಲು ಕುಡಿಯಲು ಹೋಗುವ ವಿಧಿವಿಧಾನ.
    • ಬೆಳಿಗ್ಗೆ 10.00ಕ್ಕೆ ಮಾಯಂದಲೆ ಕೋಲ ನಡೆಯುವ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ.

ಈ ಪುಣ್ಯ ಕಾರ್ಯದಲ್ಲಿ ಪಡುಭಾಗ ಬೀಡಿನ ಕುಟುಂಬಸ್ಥರು, ಬಡಗು ಮನೆಯವರು, ಅರ್ಚಕರು ಹಾಗೂ ಪಡ್ಡಮ್, ಆತ್ರಾಡಿ, ಪುತ್ತಿಗೆ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಿ, ಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ವಿನಂತಿಸಿದೆ.

ಸಹಾಯ ಹಸ್ತ: ನೇಮೋತ್ಸವಕ್ಕೆ ಧನ ಸಹಾಯ ನೀಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು:

S.B. A/c No: 81810100004015

IFSC Code: BARBOVJHIUD (Bank of Baroda)

ಸಂಪರ್ಕ: 9449330634, 9449688178

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಾಲಾ-ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದ ಎಲ್ಲಾ ಶಾಲೆ ಮತ್ತು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಗುಳಗಳು ಅಶ್ಲೀಲತೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಾಮಾನ್ಯ ಬೈಗುಳಗಳು ಕಾನೂನಿನ ಪ್ರಕಾರ ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಬಿದಿರೆಯಲ್ಲಿ ವಿವಾಹಿತೆ ಆತ್ಮಹತ್ಯೆ | ಕಾರಣದ ಪತ್ತೆಗೆ ಪೊಲೀಸ್ ತನಿಖೆ

ಮೂಡಬಿದಿರೆಯ ಕುಬೇರು ಗ್ರಾಮದಲ್ಲಿ ವಿವಾಹಿತೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಂಗ್ರೆಸ್ ನಾಟಕಕ್ಕೆ ಬಿಜೆಪಿ ತಿರುಗೇಟು

ಕಾರ್ಕಳದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರ ತೀಕ್ಷ್ಣ ರಾಜಕೀಯ ತಿರುಗೇಟಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.