npnews

6531 POSTS

Exclusive articles:

ಪಂಜಾಬ್ ಕಾನೂನು ಕಾಲೇಜಿನಲ್ಲಿ ಸಹಪಾಠಿಯ ಹತ್ಯೆಗೈದು ತನಗೂ ಗುಂಡು ಹಾರಿಸಿಕೊಂಡ ಯುವಕ

ಪಂಜಾಬ್‌ನ ತರ್ನ್ ತಾರನ್ ಜಿಲ್ಲೆಯ ಕಾನೂನು ಕಾಲೇಜಿನಲ್ಲಿ ಸಹಪಾಠಿಯಿಂದಲೇ ವಿದ್ಯಾರ್ಥಿನಿಯ ಕೊಲೆಯಾಗಿದ್ದು, ಆರೋಪಿ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಅಧಿಕಾರಿ ಬಂಧನ

ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸರ್ಕಾರಿ ಅಧಿಕಾರಿ ವಿನೋದ್ ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್: ರಾಜಧಾನಿಯಲ್ಲಿ ಬೆಳ್ಳಂಬೆಳಿಗ್ಗೆ ಆತಂಕದ ವಾತಾವರಣ!

ದೆಹಲಿಯ 9 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಇಡೀ ಆವರಣವನ್ನು ತಪಾಸಣೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಲ್ಲಾಡಿ ಮಠದಲ್ಲಿ ವರ್ಧಂತ್ಯುತ್ಸವ, ಧಾರ್ಮಿಕ ಪ್ರವಚನ, ಅನ್ನ ಸಂತರ್ಪಣೆ

ಹೆಬ್ರಿಯ ಬಲ್ಲಾಡಿ ಮಠದಲ್ಲಿ ವಿಠ್ಠಲ ದೇವರ ವರ್ಧಂತ್ಯುತ್ಸವ ಹಾಗೂ ಅಶ್ವತ್ಥ ವಿವಾಹ ವೈಭವದಿಂದ ಜರುಗಿತು. ವಿದ್ವಾನ್ ಅಶೋಕ ಆಚಾರ್ಯರ ಪ್ರವಚನ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಆಸ್ತಿ ಮಾಲೀಕತ್ವದ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು: ಪತ್ನಿಯ ಹೆಸರಿದ್ದರೂ ಆಕೆ ಒಬ್ಬಳೇ ಮಾಲೀಕಳಲ್ಲ!

ಪತ್ನಿಯ ಹೆಸರಿನಲ್ಲಿ ಆಸ್ತಿ ನೋಂದಾಯಿಸಿದ ಮಾತ್ರಕ್ಕೆ ಆಕೆ ಒಬ್ಬಳೇ ಮಾಲೀಕಳಲ್ಲ ಎಂದು ಹೈಕೋರ್ಟ್ ಸಂಚಲನ ತೀರ್ಪು ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ವಿಂಟರ್ ಸ್ಪೆಷಲ್: ಚಳಿಗಾಲದ ಆರೋಗ್ಯಕ್ಕೆ ವರದಾನ ಈ ಮಧುರ ಗೆಡ್ಡೆ; ಇದರ ಲಾಭ ತಿಳಿದರೆ ದಿನಾ ತಿಂತೀರಾ

ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ನಿಂಬಾಳ್ಕರ್ ಕೊಲೆ ಕೇಸ್: ಮಾಜಿ ಸಚಿವ ಪದ್ಮಸಿನ್ಹ ಪಾಟೀಲ್ ಖುಲಾಸೆ

ಪವನ್‌ರಾಜೇ ನಿಂಬಾಳ್ಕರ್ ಹತ್ಯೆ ಪ್ರಕರಣದ 9 ಆರೋಪಿಗಳನ್ನು ಮುಂಬೈ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಿಯು ಉಪನ್ಯಾಸಕರಿಗೆ ಹೈಸ್ಕೂಲ್ ಬೋಧನೆ ಕಡ್ಡಾಯ: ಸರ್ಕಾರದ ಹೊಸ ನಿಯಮ

ರಾಜ್ಯದ ಪ್ರೌಢಶಾಲೆಗಳಲ್ಲಿ ಪಿಯು ಉಪನ್ಯಾಸಕರ ಬೋಧನೆ ಕಡ್ಡಾಯಗೊಳಿಸಿ ಸರ್ಕಾರ ಕರಡು ನಿಯಮ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ದಂಪತಿ ಸಾವು: ಪತ್ನಿ ಮೃತ, ಪತಿ ನೇಣಿಗೆ ಶರಣು

ಕಾರ್ಕಳದ ಆಲಂಕಾರಿನಲ್ಲಿ ದಂಪತಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ-ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img