npnews

6531 POSTS

Exclusive articles:

ಧರ್ಮಸ್ಥಳ ನಕಲಿ ರೂಮ್ ಬುಕ್ಕಿಂಗ್: ಭಕ್ತರಿಗೆ ಆಡಳಿತ ಮಂಡಳಿ ಎಚ್ಚರಿಕೆ

ಧರ್ಮಸ್ಥಳದ ವಸತಿ ಗೃಹಗಳ ಹೆಸರಿನಲ್ಲಿ ನಡೆಯುವ ನಕಲಿ ಆನ್‌ಲೈನ್ ಬುಕ್ಕಿಂಗ್ ವಂಚನೆ ಬಗ್ಗೆ ಭಕ್ತರು ಎಚ್ಚರದಿಂದಿರಲು ಮಂಡಳಿ ಸೂಚಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕುಂದಾಪುರ: ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಚರಂಡಿಗೆ ಬಿದ್ದ ಫಾರ್ಚೂನರ್; ಪುಣೆಯ 6 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾರ್ಚೂನರ್ ಕಾರು ಪಲ್ಟಿಯಾಗಿ 6 ಮಂದಿ ಪುಣೆ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಓಮನ್ ರಸ್ತೆ ದುರಂತ: ಉಚ್ಚಿಲದ ಯುವಕ ಸಾವು, ಮೂವರಿಗೆ ಗಂಭೀರ ಗಾಯ

ಓಮನ್‌ನ ಲಿವಾ ವಿಲಾಯತ್‌ನಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಉಡುಪಿಯ ಉಚ್ಚಿಲದ ಯುವಕ ಚೇತನ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟಾಲಿವುಡ್‌ ಬಿಗ್ ಬಜೆಟ್ ಪೌರಾಣಿಕ ಚಿತ್ರದಲ್ಲಿ ಯಶ್?‌: ‘ಟಾಕ್ಸಿಕ್’, ‘ರಾಮಾಯಣ’ ನಂತರ ರಾಕಿಂಗ್ ಸ್ಟಾರ್ ಹೊಸ ಪ್ಲ್ಯಾನ್!

ಟಾಕ್ಸಿಕ್ ಮತ್ತು ರಾಮಾಯಣದ ನಂತರ ತೆಲುಗಿನ ಪೌರಾಣಿಕ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆಯೇ? ಈ ಬಿಗ್ ಬಜೆಟ್ ಚಿತ್ರದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಡೆತಡೆ ಉಂಟುಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ವಿಂಟರ್ ಸ್ಪೆಷಲ್: ಚಳಿಗಾಲದ ಆರೋಗ್ಯಕ್ಕೆ ವರದಾನ ಈ ಮಧುರ ಗೆಡ್ಡೆ; ಇದರ ಲಾಭ ತಿಳಿದರೆ ದಿನಾ ತಿಂತೀರಾ

ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ನಿಂಬಾಳ್ಕರ್ ಕೊಲೆ ಕೇಸ್: ಮಾಜಿ ಸಚಿವ ಪದ್ಮಸಿನ್ಹ ಪಾಟೀಲ್ ಖುಲಾಸೆ

ಪವನ್‌ರಾಜೇ ನಿಂಬಾಳ್ಕರ್ ಹತ್ಯೆ ಪ್ರಕರಣದ 9 ಆರೋಪಿಗಳನ್ನು ಮುಂಬೈ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಿಯು ಉಪನ್ಯಾಸಕರಿಗೆ ಹೈಸ್ಕೂಲ್ ಬೋಧನೆ ಕಡ್ಡಾಯ: ಸರ್ಕಾರದ ಹೊಸ ನಿಯಮ

ರಾಜ್ಯದ ಪ್ರೌಢಶಾಲೆಗಳಲ್ಲಿ ಪಿಯು ಉಪನ್ಯಾಸಕರ ಬೋಧನೆ ಕಡ್ಡಾಯಗೊಳಿಸಿ ಸರ್ಕಾರ ಕರಡು ನಿಯಮ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ದಂಪತಿ ಸಾವು: ಪತ್ನಿ ಮೃತ, ಪತಿ ನೇಣಿಗೆ ಶರಣು

ಕಾರ್ಕಳದ ಆಲಂಕಾರಿನಲ್ಲಿ ದಂಪತಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ-ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img