Tag: udupi

Browse our exclusive articles!

ಬ್ರಹ್ಮಾವರ ಸರಕಾರಿ ಕೆಲಸದ ಹೆಸರಲ್ಲಿ 10.83 ಲಕ್ಷ ವಂಚನೆ

ಉಡುಪಿಯ ಕೋಟದಲ್ಲಿ ಸರಕಾರಿ ಕೆಲಸದ ಆಮಿಷ ಒಡ್ಡಿ ಯುವತಿಗೆ 10.83 ಲಕ್ಷ ರೂ. ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪಿ ವಿರುದ್ಧ ಕೇಸ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಳ್ಳಾರಿ: 1.10 ಲಕ್ಷ ಲಂಚ ಪಡೆದ ಎಫ್‌ಡಿಎ ಲೋಕಾಯುಕ್ತ ಬಲೆಗೆ

ಬಳ್ಳಾರಿಯ ಸಿರುಗುಪ್ಪ ತಹಶೀಲ್ದಾರ್ ಕಚೇರಿ ಎಫ್‌ಡಿಎ ಮತ್ತು ಆಕೆಯ ಮಗ ಜಮೀನು ದಾಖಲೆ ತಿದ್ದುಪಡಿಗೆ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಹಾರಾಷ್ಟ್ರ ರಾಜಕೀಯ ಭೂಕಂಪ: ಉದ್ಧವ್ ಬಣಕ್ಕೆ ಶಿಂಧೆ ಗಾಳ

ಮಹಾರಾಷ್ಟ್ರ ಶಿವಸೇನೆಯಲ್ಲಿ ಮತ್ತೆ ಸೀಳಿಕೆ ಭೀತಿ! ಉದ್ಧವ್ ಬಣದ 6 ಸಂಸದರು ಶಿಂಧೆ ಪಾಳಯಕ್ಕೆ? ಸಂಜಯ್ ರಾವತ್ ಸ್ಫೋಟಕ ಆರೋಪದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟೆಕ್ಸಾಸ್ ಹೈವೇಯಲ್ಲಿ ವಿಮಾನ ಪತನ; ಓರ್ವ ಸಾವು

ಅಮೆರಿಕದ ಟೆಕ್ಸಾಸ್ ಹೆದ್ದಾರಿಯಲ್ಲಿ ಲಘು ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಸಾರ್ವಜನಿಕರು ಕಿಟಕಿ ಒಡೆದು ಐವರನ್ನು ರಕ್ಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ನಲಿಕಲಿ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ಇಲ್ಲಿಗೆ ಶ್ರೀ ಮನೋಜ್ ಶೆಟ್ಟಿ ಸುಶೀಲ ನಿಲಯ ಹಂದಿಬೆಟ್ಟು ಇವರು ಕೊಡುಗೆಯಾಗಿ ನೀಡಿದಂತಹ 50,000 ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಬಂಟರ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಶ್ರೀಯುತ ಶಾಂತರಾಮ ಸೂಡರವರು ಹಸ್ತಾಂತರಿಸಿದರು.

ಪ್ರೀತಮ್ ನಾಯಕ್ ಅವರಿಗೆ ‘ಕನ್ನಡ ಸಿರಿ’ ಪ್ರಶಸ್ತಿ

ಕನ್ನಡ ಮತ್ತು ತುಳು ನಾಟಕ ರಂಗದಲ್ಲಿ ಅಭಿನಯಿಸಿ, ಬಳಿಕ ತುಳು, ಕನ್ನಡ ಚಲನ ಚಿತ್ರಗಳ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ್ ಅವರನ್ನು ಮುಂಬೈಯ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ತುಳು ನಾಟಕ “ಬಿರ್ಸೆ” ಶೀಘ್ರ ರಂಗ ಪ್ರದರ್ಶನಕ್ಕೆ! ಮುಡ್ರಾಲು ದೇವಸ್ಥಾನದಲ್ಲಿ ಶುಭ ಮುಹೂರ್ತ

ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ "ಬಿರ್ಸೆ" ಶೀಘ್ರದಲ್ಲೇ ರಂಗೇರಲಿದೆ.

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘದ ವತಿಯಿಂದ ಬೈಲೂರು ಮೈನ್ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇಲ್ಲಿನ ವಿದ್ಯಾರ್ಥಿಗಳಿಗೆ ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘದ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಮಣಿಪಾಲ ಎಂಐಟಿ ಬಳಿ ಬಸ್ ಅಪಘಾತ:ಬಸ್‌ ಚಕ್ರದಡಿಗೆ ಸಿಲುಕಿ ಮಹಿಳೆಯ ದೇಹ ಛಿದ್ರ ಛಿದ್ರ

ಮಣಿಪಾಲದ ಎಂಐಟಿ ಕಾಲೇಜು ಮುಂಭಾಗ ಖಾಸಗಿ ಬಸ್‌ ಚಕ್ರದಡಿಗೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಬಳ್ಳಾರಿ: 1.10 ಲಕ್ಷ ಲಂಚ ಪಡೆದ ಎಫ್‌ಡಿಎ ಲೋಕಾಯುಕ್ತ ಬಲೆಗೆ

ಬಳ್ಳಾರಿಯ ಸಿರುಗುಪ್ಪ ತಹಶೀಲ್ದಾರ್ ಕಚೇರಿ ಎಫ್‌ಡಿಎ ಮತ್ತು ಆಕೆಯ ಮಗ ಜಮೀನು ದಾಖಲೆ ತಿದ್ದುಪಡಿಗೆ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಹಾರಾಷ್ಟ್ರ ರಾಜಕೀಯ ಭೂಕಂಪ: ಉದ್ಧವ್ ಬಣಕ್ಕೆ ಶಿಂಧೆ ಗಾಳ

ಮಹಾರಾಷ್ಟ್ರ ಶಿವಸೇನೆಯಲ್ಲಿ ಮತ್ತೆ ಸೀಳಿಕೆ ಭೀತಿ! ಉದ್ಧವ್ ಬಣದ 6 ಸಂಸದರು ಶಿಂಧೆ ಪಾಳಯಕ್ಕೆ? ಸಂಜಯ್ ರಾವತ್ ಸ್ಫೋಟಕ ಆರೋಪದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟೆಕ್ಸಾಸ್ ಹೈವೇಯಲ್ಲಿ ವಿಮಾನ ಪತನ; ಓರ್ವ ಸಾವು

ಅಮೆರಿಕದ ಟೆಕ್ಸಾಸ್ ಹೆದ್ದಾರಿಯಲ್ಲಿ ಲಘು ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಸಾರ್ವಜನಿಕರು ಕಿಟಕಿ ಒಡೆದು ಐವರನ್ನು ರಕ್ಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಯೋಜನೆ ಹೊಸ ನಿಯಮಗಳು 2026

ಗೃಹಲಕ್ಷ್ಮಿ ಯೋಜನೆಯ ನಿಯಮಗಳಲ್ಲಿ ಸರ್ಕಾರ ಭಾರಿ ಬದಲಾವಣೆ ತಂದಿದ್ದು, ಅರ್ಹ ಫಲಾನುಭವಿಗಳ ವಿವರ ಹಾಗೂ ಹೊಸ ಮಾರ್ಗಸೂಚಿಗಳ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img