ಬೈಲೂರು ಚೈತನ್ಯ ಕಲಾವಿದರು ತಂಡದ ಪ್ರಸನ್ನ ಶೆಟ್ಟಿ ಅವರ ರಚನೆ ಮತ್ತು ನಿರ್ದೇಶನದ `ರಾಘು ಮಾಸ್ಟ್ರು' ತುಳು ನಾಟಕದ ಶುಭ ಮುಹೂರ್ತವು ಸೆಪ್ಟೆಂಬರ್ 22 ರಂದು ಬೈಲೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು.
ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ "ಬಿರ್ಸೆ" ಶೀಘ್ರದಲ್ಲೇ ರಂಗೇರಲಿದೆ.