Tag: NP Groups

Browse our exclusive articles!

ಬಾಹ್ಯಾಕಾಶ ರಂಗದಲ್ಲಿ ಭಾರತದ ಹೊಸ ದಿಕ್ಸೂಚಿ: ಖಾಸಗಿ ಸಂಸ್ಥೆಯ ‘ವಿಕ್ರಮ್‌-1’ ರಾಕೆಟ್ ಯಶಸ್ವಿ ಉಡಾವಣೆ

ಭಾರತದ ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ: ಸ್ಕೈರೂಟ್ ಸಂಸ್ಥೆಯ 'ವಿಕ್ರಮ್‌-1' ರಾಕೆಟ್ ಯಶಸ್ವಿ ಉಡಾವಣೆ!

ದಿನ ವಿಶೇಷ – ಬ್ಯಾಂಕ್ ರಾಷ್ಟ್ರೀಕರಣ ದಿನ

ಜುಲೈ 19ರ ಬ್ಯಾಂಕ್ ರಾಷ್ಟ್ರೀಕರಣ ದಿನದ ಮಹತ್ವ ಮತ್ತು ಇಂದಿರಾ ಗಾಂಧಿಯವರು 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದ ಆರ್ಥಿಕ ಇತಿಹಾಸದ ಮಾಹಿತಿ ಇಲ್ಲಿದೆ.

ಪರ್ಕಳ ರೋಟರಿ ಸಂಸ್ಥೆಯಿಂದ ವನಮಹೋತ್ಸವ, ಸಮವಸ್ತ್ರ ವಿತರಣೆ

ಪರ್ಕಳದಲ್ಲಿ ರೋಟರಿ ಐಸಿರಿ ವತಿಯಿಂದ ನಡೆದ ವನಮಹೋತ್ಸವ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರ, ಶೈಕ್ಷಣಿಕ ಸಾಮಗ್ರಿ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಲೂರು ಹಿರ್ಗಾನ ಶಾಲೆಯಲ್ಲಿ ಸ್ವಾಸ್ತ್ಯಸಂಕಲ್ಪ ಜಾಗೃತಿ ಕಾರ್ಯಕ್ರಮ

ಬೈಲೂರು ಹಿರ್ಗಾನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ತ್ಯಸಂಕಲ್ಪ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾರ್ಯಕ್ರಮದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪಳ್ಳಿ ಗುರುಪ್ರಸಾದ್ ಭಟ್‌ (ಪಳ್ಳಿ ಪುಟ್ಟಣ್ಣ) ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2025

ಮೂಲತಃ ವೈದಿಕರಾಗಿರುವ ಪಳ್ಳಿ ಗುರುಪ್ರಸಾದ್ ಭಟ್‌ (ಪಳ್ಳಿ ಪುಟ್ಟಣ್ಣ) ಅವರು ತಮ್ಮ ಪೌರೋಹಿತ್ಯ ಮತ್ತು ಬ್ರಹ್ಮವಾಹಕರಾಗಿರುವ ವೃತ್ತಿ ಕ್ಷೇತ್ರದಲ್ಲಿನ ಅಪ್ರತಿಮ ಸೇವೆಗಾಗಿ ಕರ್ನಾಟಕ ಸರ್ಕಾರ ಕೊಡಮಾಡುವ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2025 ಕ್ಕೆ ಭಾಜನರಾಗಿದ್ದಾರೆ.

ಕಾರ್ಕಳದ ಎನ್ ಪಿ ಪ್ರಿಂಟಿಂಗ್ ಸೊಲ್ಯೂಷನ್ಸ್ ಸಂಸ್ಥೆಗೆ 2 ವರ್ಷದ ಸಂಭ್ರಮ

ಪ್ರಿಂಟಿಂಗ್ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸೇವೆಯಿಂದ ಗ್ರಾಹಕರ ಮೆಚ್ಚುಗೆ ಗಳಿಸಿರುವ ಕಾರ್ಕಳ ಜೋಡುರಸ್ತೆಯಲ್ಲಿರುವ ಎನ್ ಪಿ ಪ್ರಿಂಟಿಂಗ್ ಸೊಲ್ಯೂಷನ್ಸ್, ಇದೀಗ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ.

ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವಿನೂತನ ಪ್ರತಿಭಟನೆ – ‘ರಸ್ತೆ ಗುಂಡಿಗಳೊಂದಿಗೆ ಸೆಲ್ಫಿ’ ಅಭಿಯಾನ : ಕುತ್ಯಾರು ನವೀನ್ ಶೆಟ್ಟಿ

ಜನರ ಜೀವನಾಡಿಯಂತಿರುವ ರಸ್ತೆಗಳ ಗುಂಡಿಗಳನ್ನು ತಕ್ಷಣ ಮುಚ್ಚಿ ದುರಸ್ತಿಗೊಳಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿರುವ 'ರಸ್ತೆ ಗುಂಡಿಗಳ ಜೊತೆ ಸೆಲ್ಫಿ ಅಭಿಯಾನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ 'ರಸ್ತೆ ಗುಂಡಿಗಳ ಜೊತೆ ಸೆಲ್ಫಿ' ಫೋಟೋ ಹಂಚಿಕೊಳ್ಳುವ ಮೂಲಕ ಚಾಲನೆ ನೀಡಿದರು.

ದಿನ ವಿಶೇಷ – ಬ್ಯಾಂಕ್ ರಾಷ್ಟ್ರೀಕರಣ ದಿನ

ಜುಲೈ 19ರ ಬ್ಯಾಂಕ್ ರಾಷ್ಟ್ರೀಕರಣ ದಿನದ ಮಹತ್ವ ಮತ್ತು ಇಂದಿರಾ ಗಾಂಧಿಯವರು 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದ ಆರ್ಥಿಕ ಇತಿಹಾಸದ ಮಾಹಿತಿ ಇಲ್ಲಿದೆ.

ಪರ್ಕಳ ರೋಟರಿ ಸಂಸ್ಥೆಯಿಂದ ವನಮಹೋತ್ಸವ, ಸಮವಸ್ತ್ರ ವಿತರಣೆ

ಪರ್ಕಳದಲ್ಲಿ ರೋಟರಿ ಐಸಿರಿ ವತಿಯಿಂದ ನಡೆದ ವನಮಹೋತ್ಸವ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರ, ಶೈಕ್ಷಣಿಕ ಸಾಮಗ್ರಿ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಲೂರು ಹಿರ್ಗಾನ ಶಾಲೆಯಲ್ಲಿ ಸ್ವಾಸ್ತ್ಯಸಂಕಲ್ಪ ಜಾಗೃತಿ ಕಾರ್ಯಕ್ರಮ

ಬೈಲೂರು ಹಿರ್ಗಾನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ತ್ಯಸಂಕಲ್ಪ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾರ್ಯಕ್ರಮದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಿಗೆರೆ ಭತ್ತದ ಬೆಳೆ ವಿಮೆ 2026 ನೋಂದಣಿ ಆರಂಭ

ಮೂಡಿಗೆರೆ ತಾಲೂಕಿನಲ್ಲಿ 2026–27ನೇ ಸಾಲಿನ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್ 14 ಕೊನೆಯ ದಿನವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this