Tag: karnataka

Browse our exclusive articles!

ಸಿಎ ಪರೀಕ್ಷೆ ಫಲಿತಾಂಶ: ದೀಪಕ್ ಹೆಡ್ಡಿಗೆ 28ನೇ ರ್‍ಯಾಂಕ್

ICAI ಸಿಎ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿ ವೇಣೂರಿನ ದೀಪಕ್ ಹೆಗ್ಡೆ ದೇಶಕ್ಕೆ 28ನೇ ರ್‍ಯಾಂಕ್ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಶರ್ಮಿಳಾ ಮಾಂಡ್ರೆ ಮದುವೆ; ಪವನ್ ಕುಮಾರ್ ಫನ್ನಿ ವಿಡಿಯೋ ವೈರಲ್

ನಟಿ ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಸುಂದರಂ ಮದುವೆ ಸುದ್ದಿ ಬೆನ್ನಲ್ಲೇ ನಿರ್ದೇಶಕ ಪವನ್ ಕುಮಾರ್ ತಮಾಷೆಯ ರೀಲ್ಸ್ ಹಂಚಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರಿಷತ್ ಚುನಾವಣೆ: ಯತ್ನಾಳ್ ಮತದಾನ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾ

ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ಯತ್ನಾಳ್ ಮತದಾನಕ್ಕೆ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ವಾಕ್ಸಮರ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ರಾಷ್ಟ್ರೀಯ ಓದುವ ದಿನ

ಭಾರತದಲ್ಲಿ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಆಚರಿಸುವ ಈ ದಿನದ ಮಹತ್ವ ಮತ್ತು ಇತಿಹಾಸ ಇಲ್ಲಿದೆ.

ಹೈಕಮಾಂಡ್ ಸೂಚನೆಯ ಮೇರೆಗೆ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸಲು ತೀರ್ಮಾನ:ಸಿ ಎಂ ಸಿದ್ದರಾಮಯ್ಯ

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ನಡೆಸಿ ಈಗಾಗಲೇ ಸುಮಾರು 9-10 ವರ್ಷಗಳಾದ ಹಿನ್ನೆಲೆಯಲ್ಲಿ ಮತ್ತೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದ್ದಾರೆ.

ಇಂದ್ರಾಳಿ ರೈಲು ನಿಲ್ದಾಣದ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಣೆ

ಇಂದ್ರಾಳಿ ರೈಲು ನಿಲ್ದಾಣದ ಹೊರವಲಯದ ಪಾದಚಾರಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಬ್ಬ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯ ಆಟೋ ಚಾಲಕರು ರಕ್ಷಿಸಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಿಎಂಈಜಿಪಿ ಸಾಲದ ಹೆಸರಲ್ಲಿ ಕಾರ್ಕಳದ ಕೌಡೂರು ರಂಗನಪಲ್ಕೆಯ ಮಹಿಳೆಗೆ ಮೋಸ ! ಆರೋಪಿ ಜೈಲುಪಾಲು

ಕಾರ್ಕಳದ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಗೆ ಕಾರ್ಕಳದ ಅತ್ತೂರು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವರು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ 9.5 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.

“ಬೆಂಗಳೂರು ಕಾಲ್ತುಳಿತ ದುರಂತದಲ್ಲಿ ಮೃತ ಪಟ್ಟ ಹೆಬ್ರಿ ಮೂಲದ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಜಿಲ್ಲಾಧಿಕಾರಿಯಿಂದ 25 ಲಕ್ಷ ರೂ. ಪರಿಹಾರ ನಿಧಿ ಹಸ್ತಾಂತರ”

ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಹೆಬ್ರಿ ಮೂಲದ ಪ್ರತಿಭಾವಂತ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಅವರ ಕುಟುಂಬಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ ನೀಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿಗಳ ಚೆಕ್ ಅನ್ನು ಚಿನ್ಮಯಿಯ ತಂದೆ ಕರುಣಾಕರ ಶೆಟ್ಟಿ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು.

ಸಹೋದರರಿಬ್ಬರಿಂದ ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ ಹಿರ್ಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ !

ದಿನಾಂಕ 4-06-2025 ರಂದು ಶ್ರೀ ವಾಸುಶೆಟ್ಟಿ ಮತ್ತು ಅವರ ಸಹೋದರ ಶ್ರೀ ಹರೀಶ್ ಶೆಟ್ಟಿ ನರಕೆ, ನೆಲ್ಲಿಕಟ್ಟೆ ಇವರು ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ ಹಿರ್ಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿರುತ್ತಾರೆ.

ಶರ್ಮಿಳಾ ಮಾಂಡ್ರೆ ಮದುವೆ; ಪವನ್ ಕುಮಾರ್ ಫನ್ನಿ ವಿಡಿಯೋ ವೈರಲ್

ನಟಿ ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಸುಂದರಂ ಮದುವೆ ಸುದ್ದಿ ಬೆನ್ನಲ್ಲೇ ನಿರ್ದೇಶಕ ಪವನ್ ಕುಮಾರ್ ತಮಾಷೆಯ ರೀಲ್ಸ್ ಹಂಚಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರಿಷತ್ ಚುನಾವಣೆ: ಯತ್ನಾಳ್ ಮತದಾನ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾ

ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ಯತ್ನಾಳ್ ಮತದಾನಕ್ಕೆ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ವಾಕ್ಸಮರ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ರಾಷ್ಟ್ರೀಯ ಓದುವ ದಿನ

ಭಾರತದಲ್ಲಿ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಆಚರಿಸುವ ಈ ದಿನದ ಮಹತ್ವ ಮತ್ತು ಇತಿಹಾಸ ಇಲ್ಲಿದೆ.

ಆಡಿಯೋ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಒಪ್ಪೋ ಎನ್‌ಕೋ ಏರ್ 5

ಭಾರತದಲ್ಲಿ ಶೀಘ್ರದಲ್ಲೇ ಒಪ್ಪೋ ಎನ್‌ಕೋ ಏರ್ 5 ಇಯರ್‌ಬಡ್ಸ್ ಬಿಡುಗಡೆ! ಅಮೆಜಾನ್ ಟೀಸರ್ ಪುಟದಲ್ಲಿ ಫೀಚರ್ಸ್ ಮತ್ತು ಡಿಸೈನ್ ಝಲಕ್ ಇಲ್ಲಿದೆ.
spot_imgspot_img