Tag: karnataka

Browse our exclusive articles!

ದಿನ ವಿಶೇಷ – ರಾಷ್ಟ್ರೀಯ ಓದುವ ದಿನ

ಭಾರತದಲ್ಲಿ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಆಚರಿಸುವ ಈ ದಿನದ ಮಹತ್ವ ಮತ್ತು ಇತಿಹಾಸ ಇಲ್ಲಿದೆ.

ಆಡಿಯೋ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಒಪ್ಪೋ ಎನ್‌ಕೋ ಏರ್ 5

ಭಾರತದಲ್ಲಿ ಶೀಘ್ರದಲ್ಲೇ ಒಪ್ಪೋ ಎನ್‌ಕೋ ಏರ್ 5 ಇಯರ್‌ಬಡ್ಸ್ ಬಿಡುಗಡೆ! ಅಮೆಜಾನ್ ಟೀಸರ್ ಪುಟದಲ್ಲಿ ಫೀಚರ್ಸ್ ಮತ್ತು ಡಿಸೈನ್ ಝಲಕ್ ಇಲ್ಲಿದೆ.

ಉಡುಪಿ: ಅಪ್ರಾಪ್ತನ ಕಾರು ಅಪಘಾತ, ಪೋಷಕರ ಮೇಲೆ ಕೇಸ್

ಪರ್ಕಳದಲ್ಲಿ ಅಪ್ರಾಪ್ತ ಬಾಲಕನ ಕಾರು ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿದೆ ಮೂಳೆ ಸವಕಳಿ: 30ರ ಹರೆಯದಲ್ಲೇ ಕಾಡುತ್ತಿದೆ ಕೀಲು ನೋವಿನ ಕಾಟ

30ರ ಹರೆಯದ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕೀಲು ನೋವು ಮತ್ತು ಮೂಳೆ ಸವಕಳಿಗೆ ಕಾರಣಗಳೇನು? ಮೂಳೆಗಳನ್ನು ಬಲಪಡಿಸಲು ಇಲ್ಲಿದೆ ಸರಳ ಮತ್ತು ಉಪಯುಕ್ತ ಆರೋಗ್ಯ ಟಿಪ್ಸ್

ಮರವಂತೆಯಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ! ಐದು ಪ್ರವಾಸಿಗರ ಪ್ರಾಣ ರಕ್ಷಣೆ

ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ಹಾಗೂ ಅಜಾಗ್ರತೆಯ ಪರಿಣಾಮವಾಗಿ ಐದು ಮಂದಿ ಸಮುದ್ರ ಪಾಲಾಗುವ ಹಂತಕ್ಕೆ ತಲುಪಿದ್ದರು. ಆದರೆ ಲೈಫ್ ಗಾರ್ಡ್‌ಗಳ ಸಮಯ ಪ್ರಜ್ಞೆ ಮತ್ತು ಸ್ಥಳೀಯರ ಸಹಕಾರದಿಂದ ಅವರನ್ನು ರಕ್ಷಿಸಲಾಯಿತು.

CATC ಶಿಬಿರದಲ್ಲಿ NCC ಕ್ಯಾಡೆಟ್ ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ

21 ಕರ್ನಾಟಕ ಬೆಟಾಲಿಯನ್ NCC ಆಯೋಜಿಸಿದ ಹತ್ತು ದಿನಗಳ ಕಂಬೈನ್ಸ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಆಡಿಯೋ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಒಪ್ಪೋ ಎನ್‌ಕೋ ಏರ್ 5

ಭಾರತದಲ್ಲಿ ಶೀಘ್ರದಲ್ಲೇ ಒಪ್ಪೋ ಎನ್‌ಕೋ ಏರ್ 5 ಇಯರ್‌ಬಡ್ಸ್ ಬಿಡುಗಡೆ! ಅಮೆಜಾನ್ ಟೀಸರ್ ಪುಟದಲ್ಲಿ ಫೀಚರ್ಸ್ ಮತ್ತು ಡಿಸೈನ್ ಝಲಕ್ ಇಲ್ಲಿದೆ.

ಉಡುಪಿ: ಅಪ್ರಾಪ್ತನ ಕಾರು ಅಪಘಾತ, ಪೋಷಕರ ಮೇಲೆ ಕೇಸ್

ಪರ್ಕಳದಲ್ಲಿ ಅಪ್ರಾಪ್ತ ಬಾಲಕನ ಕಾರು ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿದೆ ಮೂಳೆ ಸವಕಳಿ: 30ರ ಹರೆಯದಲ್ಲೇ ಕಾಡುತ್ತಿದೆ ಕೀಲು ನೋವಿನ ಕಾಟ

30ರ ಹರೆಯದ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕೀಲು ನೋವು ಮತ್ತು ಮೂಳೆ ಸವಕಳಿಗೆ ಕಾರಣಗಳೇನು? ಮೂಳೆಗಳನ್ನು ಬಲಪಡಿಸಲು ಇಲ್ಲಿದೆ ಸರಳ ಮತ್ತು ಉಪಯುಕ್ತ ಆರೋಗ್ಯ ಟಿಪ್ಸ್

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ವಿವಾದ: ಸದಸ್ಯರ ಪ್ರತಿಕ್ರಿಯೆ

ಕಾರ್ಕಳದ ಅಂಬೇಡ್ಕರ್ ಭವನ ಸಮಿತಿ ನೇಮಕಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img