14 ವರ್ಷಗಳಿಂದ ಕಾರಾಗೃಹದಲ್ಲಿ ದಂಡ ಕಟ್ಟಲಾಗದೆ ಬಂಧಿಯಾಗಿದ್ದ ವಿಜಯಪುರದ ಖೈದಿಯೊಬ್ಬರಿಗೆ, ಮಂಗಳೂರಿನ ಸಮಾಜ ಸೇವಕರಾದ ಗಿರೀಶ್ ಕೊಟ್ಟಾರಿ ಅವರು ನೆರವು ನೀಡುವ ಮೂಲಕ ಮರುಜನ್ಮ ನೀಡಿದ್ದಾರೆ.
ಕಾರ್ಕಳ ತಾಲೂಕಿನ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಮಕಾಂದರ್ ಎಂಬುವವರು ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಹಿಂದೂ ಧಾರ್ಮಿಕ ಭಾವನೆಗೆ ನಿಂದನೆ ಮಾಡಿದ್ದಾರೆ