Tag: Karnataka News

Browse our exclusive articles!

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ರೆಡ್ಮಿ ಟರ್ಬೊ 5’: ಜೂನ್ 16ಕ್ಕೆ ಗ್ರ್ಯಾಂಡ್ ಎಂಟ್ರಿ

ಜೂನ್ 16ಕ್ಕೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರೆಡ್ಮಿ ಟರ್ಬೊ 5. 7,540mAh ಬ್ಯಾಟರಿ, ಡೈಮೆನ್ಸಿಟಿ 8500 ಅಲ್ಟ್ರಾ ಪ್ರೊಸೆಸರ್‌ನ ಫುಲ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಭೀಕರ ಕೊಲೆ!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಪೋಲಿಸರಿಂದ ತನಿಖೆ ಚುರುಕು

ಚುನಾವಣಾ ಪ್ರಚಾರಕ್ಕೆ ಸಚಿವರ ದಂಡು: ಅಸ್ಸಾಂ, ಕೇರಳದಲ್ಲಿ ಕೈ ನಾಯಕರ ಮತಬೇಟೆ

ಬಜೆಟ್ ಬೆನ್ನಲ್ಲೇ ಚುನಾವಣೆ ಪ್ರಚಾರಕ್ಕೆ ಸಚಿವರ ದಂಡು. ಅಸ್ಸಾಂನಲ್ಲಿ ಡಿಸಿಎಂ ಭವಿಷ್ಯ, ದಾವಣಗೆರೆಯಲ್ಲಿ ಜಮೀರ್ ಅಸಮಾಧಾನ. ಚುನಾವಣಾ ಕಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಂದೂರು ನಾವುಂದ ಬಳಿ ಭೀಕರ ಅಪಘಾತ: ತಾಯಿ, ಮಗಳು ಸಾವು

ಬೈಂದೂರಿನ ನಾವುಂದ ಬಳಿ ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ ಹೊಡೆದು ಬೆಂಗಳೂರಿನ ತಾಯಿ-ಮಗಳು ಸಾವು, 4 ಜನರಿಗೆ ಗಂಭೀರ ಗಾಯ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಜಯಪುರ: ಟವರ್ ಏರಿ ಕುಡುಕನ ಹಠ; ಮದ್ಯಕ್ಕಾಗಿ ಪಟ್ಟು

ವಿಜಯಪುರ ಜಿಲ್ಲೆಯ ಕೋಟ್ಯಾಳದಲ್ಲಿ ಮದ್ಯದ ವ್ಯಸನಿಯೊಬ್ಬ ಟವರ್ ಏರಿ ಹೈಡ್ರಾಮಾ ಮಾಡಿದ್ದಾನೆ. ಈ ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಣಿಪಾಲ: ಕಾರು ಡಿಕ್ಕಿಯಾಗಿ ಪಾದಚಾರಿಗೆ ಗಂಭೀರ ಗಾಯ

ಮಣಿಪಾಲದ ಈಶ್ವರನಗರದಲ್ಲಿ ಕಾರು ಡಿಕ್ಕಿಯಾಗಿ ಬೆಳ್ತಂಗಡಿ ಮೂಲದ ವೀರಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img