ಹಿಮ್ಮಡಿ ಒಡೆಯುವುದು (Cracked Heels) ಸಾಮಾನ್ಯ ಸಮಸ್ಯೆಯಾಗಿ ಕಾಡಲಾರಂಭಿಸುತ್ತದೆ ಆದರೆ, ಚಿಂತಿಸಬೇಕಿಲ್ಲ; ಸರಳವಾದ ಆರೈಕೆ ಕ್ರಮಗಳಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.
ತಲೆನೋವು ಎನ್ನುವುದು ಅತಿಸಾಮಾನ್ಯವಾದ ಸಮಸ್ಯೆ. ನಿದ್ರೆಯ ಕೊರತೆ, ಕೆಲಸದ ಒತ್ತಡ, ದಾಹ, ತಂಪು ಅಥವಾ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿಯೂ ತಲೆ ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಬಹುತೇಕ ಜನರು ತಕ್ಷಣವೇ ಪೈನ್‌ಕಿಲ್ಲರ್‌ಗಳನ್ನು ಸೇವಿಸುತ್ತಾರೆ. ಆದರೆ, ಇವು ಯಾವಾಗಲೂ ಆರೋಗ್ಯಕ್ಕೆ ಅನುಕೂಲಕರವಲ್ಲ. ಇದಕ್ಕಾಗಿ ಮನೆಮದ್ದುಗಳು ಉತ್ತಮ ಪರ್ಯಾಯವಾಗಿದೆ.