ಸಮಸ್ತ ಕುಟುಂಬದ ವಿರೋಧವನ್ನು ಮೆಟ್ಟಿ ನಿಂತು ಪ್ರೀತಿಸಿ ಮದುವೆಯಾದ ಕೇವಲ 3 ತಿಂಗಳಲ್ಲೇ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದುಃಖಕರ ಘಟನೆ ಬೆಂಗಳೂರಿನ ಅಂಧ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆ.
ವಿವಾಹ ಬಂಧನಕ್ಕೆ ಒಳಗಾಗಬೇಕಿದ್ದ ವರನೇ, ಮದುವೆ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಸೀರೆ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದ ವಧುವನ್ನು ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ.