ಸ್ಮಾರ್ಟ್‌ಫೋನ್ ಕಳ್ಳತನಕ್ಕೆ ಬ್ರೇಕ್ ಹಾಕಲು ಗೂಗಲ್ ಹೊಸ AI ಥೆಫ್ಟ್ ಪ್ರೊಟೆಕ್ಷನ್ ಪರಿಚಯಿಸಿದೆ. ನಿಮ್ಮ ವೈಯಕ್ತಿಕ ಡೇಟಾ ಮತ್ತು ಬ್ಯಾಂಕಿಂಗ್ ಮಾಹಿತಿ ಸುರಕ್ಷತೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ
ಸ್ಮಾರ್ಟ್‌ಫೋನ್ ಬಳಕೆದಾರರೇ ಗಮನಿಸಿ! ನೀವು ಮನೆ ಅಥವಾ ಕಚೇರಿಯಿಂದ ಹೊರಗೆ ಪ್ರಯಾಣಿಸುವಾಗ ನಿಮ್ಮ ಫೋನಿನ ವೈ-ಫೈ (Wi-Fi) ಸಂಪರ್ಕವನ್ನು ಆಫ್ ಮಾಡುವುದರಿಂದ ಅನೇಕ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.