ಶ್ವವಿಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಹಿಂದೆ ಅನಿರೀಕ್ಷಿತ ಮತ್ತು ಅಂತರಂಗದ ಕಥೆಯಿದೆ, ಸ್ವತಃ ಎ.ಆರ್.ರೆಹಮಾನ್ ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಬೃಹತ್ ಎಲ್‌ಪಿಜಿ ಸಾರಿಗೆದಾರರ ಮುಷ್ಕರದ ನಡುವೆ, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ತಮ್ಮ ಗ್ರಾಹಕರಿಗೆ ನಿರಂತರ ಎಲ್‌ಪಿಜಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿವೆ.