ಅಲ್ಪಸಂಖ್ಯಾತ ಮೋರ್ಚಾದಿಂದ ನವರಾತ್ರಿ ಸೇವೆ: ಉಡುಪಿಯ ನೀಲಾವರ ಗೋ ಶಾಲೆಗೆ ‘ಗೋ ಗ್ರಾಸ’ ಸಮರ್ಪಣೆ

Date:

spot_img

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ನೀಲಾವರ ಗೋ ಶಾಲೆಗೆ “ಗೋ ಗ್ರಾಸ”ಅಭಿಯಾನ ವನ್ನು ಹಮ್ಮಿಕೊಳ್ಳಲಾಯಿತು. ಈ “ಗೋ ಗ್ರಾಸ ” ಅಭಿಯಾನಕ್ಕೆ ನಮ್ಮ ನೆಚ್ಚಿನ ಉಡುಪಿಯ ಜನಪ್ರಿಯ ಶಾಸಕರಾದ ಶ್ರೀ ಯಶಪಾಲ್ ಸುವರ್ಣ ಹಾಗೂ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಮೂಡುಪೆರಂಪಲ್ಲಿ ವಾರ್ಡಿನ ನಗರಸಭೆ ಸದಸ್ಯೆಯಾದ ಶ್ರೀಮತಿ ಅನಿತಾ ಬೆಲಿಂದ ಡಿಸೋಜಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಶ್ರೀ ಡೇನಿಸ್ ಮಸ್ಕೇರೆನ್ಹಸ್, ಪ್ರಧಾನ ಕಾರ್ಯದರ್ಶಿಗಳಾದ ಗ್ರೇಟ್ಟ ಮಸ್ಕೇರೆನ್ಹಸ್, ಶೇಖ್ ಫಯಾಜ್, ಉಪಾಧ್ಯಕ್ಷರುಗಳಾದ ಮಥಿಯಸ್ ಮಸ್ಕೇರೆನ್ಹಸ್, ಅಬ್ದುಲ್ ಖಾದರ್, ಪಧಾಧಿಕಾರಿಗಳದ ವಿನ್ನಿ ಡಿಸೋಜಾ, ರೋಸ್ಟಾನ್ ಡಿಸೋಜಾ, ಅಲ್ಬು ಡಿಸೋಜಾ ಇಬಾ ಡಿಸೋಜಾ, ಲಿಡಿಯಾ ಡಿಸೋಜಾ, ರೋವಿನ ಡಿಸೋಜಾ, ಪ್ರಿಯ ಮಸ್ಕೇರೆನ್ಹಸ್, ಲಾನ್ಸಿ ಡಿಸೋಜಾ, ಮಿಲ್ಟೊನ್ ಡಿಸೋಜಾ, ಸೋಫಿಯ, ಹರ್ಷಿತ ಡಿಸೋಜಾ, ಪೀಟರ್ ಮಸ್ಕೇರೆನ್ಹಸ್,ಒಲಿವರ್ ಡಿಸೋಜಾ, ಗ್ರೇಟ್ಟ ಡಿಸೋಜಾ, ಸೆಲಿನ ಡಿಕೋಸ್ಟ, ಹಿಲಾರಿ ಡಿಸೋಜಾ, ವಾಲ್ಟರ್ ಡಿಸೋಜಾ, ಅಶೋಕ ಡಿಸೋಜಾ, ಮಾತಾಯಸ್, ಪ್ರಿನ್ಸನ್, ರಾಫಯಲ್ ,ಜಾರ್ಜ್ ಡಿಸೋಜಾ, ಸೋಹಲ್, ಪಕ್ಷದ ಪ್ರಮುಖರಾದ ಸುಮಾ ಆರ್ ಅಮೀನ್, ಮುರಳಿಧರ್ ಮತ್ತಿತ್ತರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಮಹಿಳೆಯರಿಗೆ ಸರ್ಕಾರಿ ಇಲಾಖೆಗಳ ಅಧ್ಯಯನ ಪ್ರವಾಸ

ಉಡುಪಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಜಾಗೃತಿ ಅಧ್ಯಯನ ಪ್ರವಾಸ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಪ್ರತಿಭಟನೆ: ದೆಹಲಿ ಹಿಂಸಾಚಾರ ಖಂಡಿಸಿದ ಶ್ರೀನಿಧಿ ಹೆಗ್ಡೆ

ದೆಹಲಿಯ ನೀಟ್ ಪ್ರತಿಭಟನೆಯಲ್ಲಿ ಪೊಲೀಸರ ಮೇಲಿನ ದಾಳಿಯನ್ನು ಉಡುಪಿ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸ್ಯಾಮ್‌ಸಂಗ್‌ನ ಹೊಸ ಧಮಾಕಾ: ಭಾರತದ ಮಾರುಕಟ್ಟೆಗೆ ಕಾಲಿಟ್ಟ ಅತ್ಯಂತ ಹಗುರವಾದ ಗ್ಯಾಲಕ್ಸಿ Z ಫೋಲ್ಡ್ 8!

ಸ್ಯಾಮ್‌ಸಂಗ್ ಸಂಸ್ಥೆಯ ಹೊಸ ಗ್ಯಾಲಕ್ಸಿ Z ಫೋಲ್ಡ್ 8 ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ, ವಿಶೇಷತೆಗಳು ಹಾಗೂ ಆಫರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.