NIFT ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅಮೋಘ ಸಾಧನೆ.

Date:

spot_img

ಕಾರ್ಕಳ : NIFT (National institute of fashion technology) ನಲ್ಲಿ ಬಿ ಡಿಸೈನ್ ಮತ್ತು ಬಿ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ದೇಶದ ಪ್ರತಿಷ್ಠಿತ NIFT ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಸೈನ್ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ಅರ್ಹತಾ ಪರೀಕ್ಷೆ ಇದಾಗಿದ್ದು, ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್ ಮುಂತಾದ ಬಹುಬೇಡಿಕೆಯುಳ್ಳ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಪ್ರಮುಖ ಮುಖ್ಯಾಂಶಗಳು:

  • ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆಯ (NIFT 2026) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಕಾಲೇಜಿಗೆ ಭರ್ಜರಿ ರ‍್ಯಾಂಕ್‌ಗಳ ಸುರಿಮಳೆ.
  • ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ ವಿಭಾಗದಲ್ಲಿ ಕಾಲೇಜಿನ ಸ್ವಾತಿ ಆರ್. ಹೊಸಮನಿ ಅವರಿಗೆ ರಾಷ್ಟ್ರ ಮಟ್ಟದ 166 ನೇ ಕೆಟಗರಿ ರ‍್ಯಾಂಕ್ ಲಭ್ಯ.
  • ಬ್ಯಾಚುಲರ್ ಆಫ್ ಡಿಸೈನ್ ವಿಭಾಗದ ತೀವ್ರ ಸ್ಪರ್ಧೆಯಲ್ಲಿ ಇಶಾನ್ ಎಸ್. ಗೌಡ ಅವರಿಗೆ ಆಲ್ ಇಂಡಿಯಾ 1242 ನೇ ಕೆಟಗರಿ ರ‍್ಯಾಂಕ್ ಸಾಧನೆ.
  • ಎರಡು ಪ್ರಮುಖ ಹೈ-ಡಿಮ್ಯಾಂಡ್ ವಿಭಾಗಗಳಲ್ಲಿ ಕ್ರಿಯೇಟಿವ್ ಕಾಲೇಜಿನ ಒಟ್ಟು 18 ಸಾಧಕ ವಿದ್ಯಾರ್ಥಿಗಳಿಂದ ಅದ್ಭುತ ಮೈಲಿಗಲ್ಲು.
  • ಸಾಧನೆಗೈದ ಇಡೀ ಯುವ ಕಲಾ ತಂಡಕ್ಕೆ ಕ್ರಿಯೇಟಿವ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಂಯೋಜಕ ಸುಮಂತ್ ದಾಮ್ಲೆ ಅವರಿಂದ ಗೌರವ.

ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ವಾತಿ ಆರ್. ಹೊಸಮನಿ 166(ಕೆಟಗರಿ ರ‍್ಯಾಂಕ್), 846(ಜನರಲ್ ರ‍್ಯಾಂಕ್), ಅಕ್ಷಿತಾ ಜಿ ಕೆ.246(ಕೆಟಗರಿ ರ‍್ಯಾಂಕ್), 2715(ಜನರಲ್ ರ‍್ಯಾಂಕ್), ಭಕ್ತಿ ಪಾಟೀಲ್ 652(ಕೆಟಗರಿ ರ‍್ಯಾಂಕ್), 933(ಜನರಲ್ ರ‍್ಯಾಂಕ್), ಚೇತನ್ ಸಿ.355(ಕೆಟಗರಿ ರ‍್ಯಾಂಕ್), 3250(ಜನರಲ್ ರ‍್ಯಾಂಕ್ ) ಗಾನವಿ ಪಿ.ಸಿ.742(ಕೆಟಗರಿ ರ‍್ಯಾಂಕ್), 2532 (ಜನರಲ್ ರ‍್ಯಾಂಕ್) ನವ್ಯ ಎನ್. ಶೆಟ್ಟಿ 777(ಕೆಟಗರಿ ರ‍್ಯಾಂಕ್), 1171(ಜನರಲ್ ರ‍್ಯಾಂಕ್ ) ದೀಪಶ್ರೀ ಬಿ. 872 (ಕೆಟಗರಿ ರ‍್ಯಾಂಕ್), 2857(ಜನರಲ್ ರ‍್ಯಾಂಕ್) ಯಶ್ ರಾಜ್ ಎಂ.1567(ಕೆಟಗರಿ ರ‍್ಯಾಂಕ್), 2909(ಜನರಲ್ ರ‍್ಯಾಂಕ್) ತನ್ಮಯ್ ಎಚ್. ಎ.1595(ಕೆಟಗರಿ ರ‍್ಯಾಂಕ್), 2977(ಜನರಲ್) ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಬ್ಯಾಚುಲರ್ ಆಫ್ ಡಿಸೈನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಇಶಾನ್ ಎಸ್. ಗೌಡ 1242(ಕೆಟಗರಿ ರ‍್ಯಾಂಕ್), 1771(ಜನರಲ್ ರ‍್ಯಾಂಕ್), ನಿಧಿ ಬಿ.ಎಸ್.2762(ಕೆಟಗರಿ ರ‍್ಯಾಂಕ್), 9285(ಜನರಲ್ ರ‍್ಯಾಂಕ್), ಶಶಾಂಕ್ ಗೌಡ ಜೆ.2769(ಕೆಟಗರಿ ರ‍್ಯಾಂಕ್), 9301(ಜನರಲ್ ರ‍್ಯಾಂಕ್), ತನ್ಮಯಿ ಎ.ಬಿ.2804(ಕೆಟಗರಿ ರ‍್ಯಾಂಕ್), 9360(ಜನರಲ್ ರ‍್ಯಾಂಕ್), ಸ್ವಾತಿ ಆರ್. ಹೊಸಮನಿ 2812(ಕೆಟಗರಿ ರ‍್ಯಾಂಕ್), 9369 (ಜನರಲ್ ರ‍್ಯಾಂಕ್), ಸಮರ್ಥ್ ಆರ್. ಪಾಟೀಲ್ 2980(ಕೆಟಗರಿ ರ‍್ಯಾಂಕ್), 9674(ಜನರಲ್ ರ‍್ಯಾಂಕ್), ಚಿರಾಗ್ ಹೆಚ್.ಎ.2984(ಕೆಟಗರಿ ರ‍್ಯಾಂಕ್), 9686(ಜನರಲ್ ರ‍್ಯಾಂಕ್), ಈಶಾನ್ವಿ ಎಸ್. ಅರಸ್ 3099(ಕೆಟಗರಿ ರ‍್ಯಾಂಕ್), 4757(ಜನರಲ್ ರ‍್ಯಾಂಕ್), ನವ್ಯ ಎನ್.ಶೆಟ್ಟಿ 3164(ಕೆಟಗರಿ ರ‍್ಯಾಂಕ್), 4866(ಜನರಲ್) ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಸುಮಂತ್ ದಾಮ್ಲೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಜೂನ್ 30ರಿಂದ ಬಿಎಲ್‌ಓಗಳಿಂದ ಮನೆ ಭೇಟಿ!

ಉಡುಪಿ ಜಿಲ್ಲೆಯಲ್ಲಿ ಜೂನ್ 20ರಿಂದ ಆರಂಭಗೊಳ್ಳಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2026 ಹಾಗೂ ಬಿಎಲ್‌ಓಗಳ ಮನೆ ಭೇಟಿಯ ಸಂಪೂರ್ಣ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಯೋಗಿ ಆದಿತ್ಯನಾಥ್ 54 ನೇ ಜನ್ಮದಿನ: ಲಡ್ಡು ಕೇಕ್ ಕತ್ತರಿಸಿ ಸಂಭ್ರಮಿಸಿದ ಬೆಂಬಲಿಗರು !

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ 54 ನೇ ಜನ್ಮದಿನೋತ್ಸವದ ಅಂಗವಾಗಿ ವಾರಾಣಸಿಯಲ್ಲಿ ನಡೆದ ವಿಶೇಷ ಆಚರಣೆಗಳು ಹಾಗೂ ಸಸಿ ಅಭಿಯಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೊಡಗಿನಲ್ಲಿ ಕಾಡಾನೆ ಅಟ್ಟಹಾಸಕ್ಕೆ ನಿವೃತ್ತ ಐಜಿಪಿ ಪತ್ನಿ ಬಲಿ!

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ಕಾಫಿ ಎಸ್ಟೇಟ್ ಒಳಗಡೆ ಕಾಡಾನೆ ನಡೆಸಿದ ಏಕಾಏಕಿ ಭೀಕರ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವನ್ನಪ್ಪಿದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜಮೀರ್ ಅಹಮದ್ ಖಾನ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಭಾರಿ ಪ್ರತಿಭಟನೆ

ಚಿಕ್ಕಮಗಳೂರಿನ ಜಾಮಿಯಾ ಮಸೀದಿ ಬಳಿ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುಸ್ಲಿಂ ಸಮುದಾಯ ನಡೆಸಿದ ಭಾರಿ ಪ್ರತಿಭಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.